ನಿದ್ರಾಹೀನತೆಯನ್ನು ತಡೆಗಟ್ಟಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ದಿನದಲ್ಲಿ 8 ಗಂಟೆಗಳಷ್ಟು ನಿದ್ದೆ ಮಾಡಿವುದು ತುಂಬಾ ಅಗತ್ಯವಾಗಿದೆ.

ಮಲಗುವ ಮುನ್ನ ಆಹಾರ ಸೇವಿಸಿ, ಹಸಿವಿನಿಂದಿರುವುದು ನಿದ್ರಾಹೀನತೆಗೆ ಕಾರಣವಾಗಬಹುದು.

ಆಲ್ಕೋಹಾಲ್​​ ಮತ್ತು ಕೆಫೀನ್​​​​​ನಿಂದ ಆದಷ್ಟು ದೂರವಿರಿ. ಇದು ನಿದ್ರಾಹೀನತೆಗೆ ಪ್ರಮುಖ ಕಾರಣ.

ಹಗಲಿನಲ್ಲಿ ನಿದ್ದೆ ಮಾಡುವುದನ್ನು ಆದಷ್ಟು ತಪ್ಪಿಸಿ, ಇದು ರಾತ್ರಿ ನಿದ್ದೆಗೆ ಅಡ್ಡಿಯುಂಟು ಮಾಡಬಹುದು.

ಮಲಗುವ ಮುನ್ನ ಕೆಲಹೊತ್ತಿನ ವರೆಗೆ ಪುಸ್ತಕ ಓದುವ ಅಭ್ಯಾಸ ಇಟ್ಟುಕೊಳ್ಳಿ. ಇದು ಆರಾಮವಾಗಿ ನಿದ್ರಿಸಲು ಸಹಾಯಮಾಡುತ್ತದೆ.

ನಿದ್ರಾಹೀನತೆಯ ಬಗ್ಗೆ ಅತಿಯಾಗಿ ಚಿಂತಿಸಬೇಡಿ. ಅತಿಯಾದ ಚಿಂತೆ ನಿಮ್ಮ ನಿದ್ದೆಗೆ ಅಡ್ಡಿಯುಂಟು ಮಾಡಬಹುದು.