ಫೋನ್‌ ಚಾರ್ಜ್ ಮಾಡುವಾಗ ಮಾತನಾಡಬೇಡಬಾರದು.

ಫೋನ್ ಹಿಂಭಾಗದಲ್ಲಿ ಕವರ್ ಇದ್ದರೆ ಅದನ್ನು ನಿಯಮಿತವಾಗಿ ತೆರೆದು ಸ್ವಚ್ಛಗೊಳಿಸಿ.

ಫೋನ್​ನ್ನು ಜಾಸ್ತಿ ಹೊತ್ತು ಚಾರ್ಜ್‌ನಲ್ಲಿ ಇಡಬೇಡಿ. ಹೆಚ್ಚಿನ ಚಾರ್ಜ್‌ನಿಂದ ಬ್ಯಾಟರಿ ತ್ವರಿತವಾಗಿ ಹಾನಿಗೊಳಗಾಗಬಹುದು.

ಬಳಕೆಯ ನಂತರ ಫೋನ್ ಬಿಸಿಯಾಗಲು ಪ್ರಾರಂಭಿಸಿದರೆ, ಫೋನ್​ನ್ನು ಪರೀಕ್ಷಿಸಲು ಮರೆಯದಿರಿ.

ವಿಶೇಷವಾಗಿ ಬೇಸಿಗೆಯಲ್ಲಿ ನಿಮ್ಮ ಫೋನ್​ನ್ನು ಬೆಚ್ಚಗೆ ಇರಿಸಿ. ಇಲ್ಲದಿದ್ದರೆ ಫೋನ್ ಬಿಸಿಯಿಂದ ಸ್ಫೋಟಗೊಳ್ಳುತ್ತದೆ.