10,000 ರೂ. ಒಳಗಿನ ಟಾಪ್ ಫೋನ್'ಗಳು ಇಲ್ಲಿದೆ ನೋಡಿ

ಪೋಕೋ ಸಂಸ್ಥೆಯ ಬೆಸ್ಟ್ ಬಜೆಟ್ ಫೋನ್ C55 8,999 ರೂ. ಗೆ ಖರೀದಿಸಬಹುದು

ಮೋಟೋರೊಲಾ e32 ಈಗ ಇ ಕಾಮರ್ಸ್'ನಲ್ಲಿ 8,999 ರೂ. ಗೆ ಸೇಲ್ ಆಗುತ್ತಿದೆ.

ಶವೋಮಿ ಕಂಪನಿಯ ರೆಡ್ಮಿ 10A ಫೋನನ್ನು 8,699 ರೂ. ಗೆ ನಿಮ್ಮದಾಗಿಸಬಹುದು

7,000mAh ಸಾಮರ್ಥ್ಯದ ಬ್ಯಾಟರಿಯ ಟೆಕ್ನೋ ಪೊವಾ 3 ಬೆಲೆ 9,999ರೂ.

ಸ್ಯಾಮ್'ಸಂಗ್ ಗ್ಯಾಲಕ್ಸಿ F04: ಈ ಸ್ಮಾರ್ಟ್'ಫೋನ್'ನ ಬೆಲೆ 8,999 ರೂ.

ರಿಯಲ್‌ ಮಿ ಕಂಪನಿಯ ನಾರ್ಜೊ 50i ಬೆಲೆ ಕೇವಲ 6,499 ರೂ. ಆಗಿದೆ

ಟೆಕ್ಮೋ ಸ್ಪಾರ್ಕ್ 9 ಇ ಕಾಮರ್ಸ್'ನಲ್ಲಿ ಕೇವಲ 7799 ರೂ. ಗೆ ನಿಮ್ಮದಾಗಿಸಬಹುದು.