RCB ಜೆರ್ಸಿಯಲ್ಲಿ ಮಿಂಚಿದ ಮಂಧಾನ

ಮಹಿಳಾ ಪ್ರೀಮಿಯರ್ ಲೀಗ್'ಗೆ ಕ್ಷಣಗಣನೆ ಶುರುವಾಗಿದೆ

ಮಾರ್ಚ್ 4 ರಂದು WPL 2023 ಕ್ಕೆ ಚಾಲನೆ ಸಿಗಲಿದೆ

RCB ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ

ನಾಯಕಿ ಸ್ಮೃತಿ ಮಂಧಾನ ನೂತನ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ

ಪುರುಷರ ಜೆರ್ಸಿಯಂತೆ ಕೆಂಪು-ಕಪ್ಪು ಬಣ್ಣಗಳಿಂದ ಕಂಗೊಳಿಸುತ್ತಿದೆ

RCB ತನ್ನ ಮೊದಲ ಪಂದ್ಯವನ್ನು DC ವಿರುದ್ಧ ಮಾ.5 ರಂದು ಆಡಲಿದೆ