1

ಇಂದು ಕ್ರಿಕೆಟ್ ಲೋಕದ ಸುಂದರಿ ಸ್ಮೃತಿ ಮಂಧಾನ ಹುಟ್ಟುಹಬ್ಬ

2

27ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ

3

ಮಂಧಾನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ

4

ಕ್ರಿಕೆಟ್ ಲೋಕದ ಕ್ರಶ್ ಎಂದೇ ಖ್ಯಾತಿರಾದ ಸ್ಮೃತಿ ಮುಂಬೈನಲ್ಲಿ 1996ರಲ್ಲಿ ಜನಿಸಿದರು

5

2013ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಸ್ಮೃತಿಗೆ ಆಗ ಕೇವಲ 16 ವರ್ಷ

6

ಕ್ರಿಕೆಟ್ ರಂಗದಲ್ಲಿ ತೋರಿದ ಅದ್ಭುತ ಪ್ರದರ್ಶನಕ್ಕಾಗಿ ಅರ್ಜುನ ಪ್ರಶಸ್ತಿ ಪಡೆದಿದ್ದಾರೆ

7

ಏಕದಿನ ಕ್ರಿಕೆಟ್'ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಪ್ರಥಮ ಆಟಗಾರ್ತಿ ಮಂಧಾನ

8

ಅತಿ ಚಿಕ್ಕ ವಯಸ್ಸಿನಲ್ಲಿ ನಾಯಕತ್ವ ವಹಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ

9

9ನೇ ವಯಸ್ಸಿನಲ್ಲಿ ಮಹಾರಾಷ್ಟ್ರ U-15 ತಂಡದಲ್ಲಿ ಸ್ಥಾನ ಪಡೆದಿದ್ದರು ಸ್ಮೃತಿ

1f5bb9d9-6196-4050-96c6-11473369b506