‘ಸ್ನೇಹನಾ ಪ್ರೀತಿನಾ’ ಚಿತ್ರದ ನಟಿ ಲಕ್ಷ್ಮಿ ರೈ ಹಾಟ್​ ಫೋಟೋಸ್​ ವೈರಲ್​

08 Sep 2023

Pic credit - instagram

ಕರ್ನಾಟಕದ ಹುಡುಗಿ ಲಕ್ಷ್ಮಿ ರೈ ಅವರು ಬಹುಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ

ಕನ್ನಡದ ಹುಡುಗಿ ಲಕ್ಷ್ಮಿ

ನಟಿ ಲಕ್ಷ್ಮಿ ರೈ ಅವರು 2005ರಲ್ಲಿ ಕಾಲಿವುಡ್​ನಿಂದ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು.

2005ರಲ್ಲಿ ಚಿತ್ರರಂಗಕ್ಕೆ ಎಂಟ್ರಿ

ಮಾಲ್ಡೀವ್ಸ್​ನಲ್ಲಿ ಸೋನು ಶ್ರೀನಿವಾಸ್​ ಗೌಡ; ಇಲ್ಲಿವೆ ಹಾಟ್​ ಫೋಟೋಗಳು

‘ಮಿಂಚಿನ ಓಟ’, ‘ಸ್ನೇಹನಾ ಪ್ರೀತಿ’ ಮುಂತಾದ ಚಿತ್ರಗಳಲ್ಲಿ ಲಕ್ಷ್ಮಿ ಅಭಿನಯಿಸಿದ್ದಾರೆ.

ಚಂದನವನಕ್ಕೂ ಪರಿಚಿತ

ಶಿವರಾಜ್​ಕುಮಾರ್​ ಜೊತೆ ಕನ್ನಡದ ‘ವಾಲ್ಮಿಕಿ’ ಚಿತ್ರದಲ್ಲಿ ನಟಿಸಿದ ಸುಂದರಿ ಲಕ್ಷ್ಮಿ ರೈ.

‘ವಾಲ್ಮಿಕಿ’ ಚಿತ್ರದ ನಟಿ

ಇನ್​ಸ್ಟಾಗ್ರಾಮ್​ನಲ್ಲಿ ಲಕ್ಷ್ಮಿ ರೈ ಅವರಿಗೆ ಬರೋಬ್ಬರಿ 72 ಲಕ್ಷ ಫಾಲೋವರ್ಸ್​ ಇದ್ದಾರೆ.

ಲಕ್ಷಾಂತರ ಫಾಲೋವರ್ಸ್​

ಲಕ್ಷ್ಮಿ ರೈ ಅವರು ಆಗಾಗ ಬೋಲ್ಡ್​ ಆಗಿ ಫೋಟೋಶೂಟ್​ ಮಾಡಿಸಿ ಗಮನ ಸೆಳೆಯುತ್ತಾರೆ.

ಬೋಲ್ಡ್​ ಫೋಟೂಶೂಟ್​

ಸೋಶಿಯಲ್​ ಮೀಡಿಯಾದಲ್ಲಿ ಲಕ್ಷ್ಮಿ ರೈ ಹಂಚಿಕೊಂಡ ಫೋಟೋಗೆ ಲಕ್ಷಾಂತರ ಲೈಕ್ಸ್​.

ಸಿಕ್ಕಿದೆ ಸಿಕ್ಕಾಪಟ್ಟೆ ಲೈಕ್ಸ್​

‘ಭೋಲಾ’, ‘ಲೆಜೆಂಡ್​’ ಮುಂತಾದ ಚಿತ್ರಗಳ ಸ್ಪೆಷಲ್​ ಹಾಡಿಗೆ ಲಕ್ಷ್ಮಿ ಹೆಜ್ಜೆ ಹಾಕಿದ್ದಾರೆ.

ಲಕ್ಷ್ಮಿ ಸ್ಪೆಷಲ್​ ಸಾಂಗ್ಸ್​