ನಾಗ ಚೈತನ್ಯ ಜೊತೆ ಶೋಭಿತಾ ಧುಲಿಪಾಲ್​ ಸುತ್ತಾಟ

ಇಬ್ಬರೂ ಒಟ್ಟಾಗಿರುವ ಫೋಟೋ ವೈರಲ್ ಆಗಿದೆ

ಲಂಡನ್ ನಲ್ಲಿ ಸಮಯ ಕಳೆಯುತ್ತಿರುವ ಹೊಸ ಜೋಡಿ

‘ದಿ ನೈಟ್ ಮ್ಯಾನೇಜರ್ ’ ಮೂಲಕ ಹೆಚ್ಚಿತು ಶೋಭಿತಾ ಖ್ಯಾತಿ

ವೈರಲ್ ಫೋಟೋ ಕಂಡು ಅಚ್ಚರಿಗೊಂಡಿರೋ ಫ್ಯಾನ್ಸ್

ವಿಚ್ಛೇದನದ ಬಳಿಕ ಶೋಭಿತಾ ಜೊತೆ ಸುತ್ತಾಡ್ತಿರೋ ನಟ

ಡೇಟಿಂಗ್ ವಿಚಾರ ಒಪ್ಪಿಕೊಳ್ತಾರಾ ನಟಿ ಶೋಭಿತಾ