ಸೀರೆಯುಟ್ಟು ಪೋಟೋಶೂಟ್​​ ಮಾಡಿಸಿಕೊಂಡ ನಟಿ ಶೋಭಿತ ದುಲಿಪಾಲಾ

ಬಾಲಿವುಡ್ ಹಾಗೂ ತಮಿಳು-ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಶೋಭಿತ ದುಲಿಪಾಲಾ

ನಟಿ ಶೋಭಿತ ದುಲಿಪಾಲಾ ಜೊತೆ ನಾಗಚೈತನ್ಯ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಭಾರೀ ವೈರಲ್​​ ಆಗಿತ್ತು. 

ಇತ್ತೀಚೆಗೆ ಬಿಡುಗಡೆಯಾದ ʼದಿ ನೈಟ್ ಮ್ಯಾನೇಜರ್ʼ ವೆಬ್ ಸೀರಿಸ್ ನಲ್ಲಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ನಟಿ.

ತಮ್ಮ ಗ್ಲಾಮರಸ್​​​​ ಲುಕ್​​ನಿಂದಲೇ ಇನ್ಸ್ಟಾಗ್ರಾಮ್​​​ನಲ್ಲಿ ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿರುವ ನಟಿ

ಮೇಡ್​​ ಇನ್​​​ ಹೆವೆನ್​​​ ವೆಬ್​​ ಸೀರೀಸ್​​​ನಲ್ಲಿ ನಟಿಸಿದ ನಂತರ ಮನೆ ಮಾತಾಗಿರುವ ನಟಿ ಶೋಭಿತ ದುಲಿಪಾಲಾ

ಇನ್ಸ್ಟಾಗ್ರಾಮ್​​ನಲ್ಲಿ ಸಕ್ರಿಯವಾಗಿರುವ ನಟಿ ಇತ್ತೀಚೆಗೆ ಈ ಗೋಲ್ಡನ್​​​ ಸೀರೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.