ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿದೆ ಶೋಭಿತ ದುಲಿಪಾಲ ಹೊಸ ಅವತಾರ

ಬಹುಭಾಷಾ ಬೆಡಗಿ ಶೋಭಿತ ದುಲಿಪಾಲ ಹಾಟ್​​ ಅವತಾರದಲ್ಲಿ ಮಿಂಚಿದ್ದಾರೆ.

2023ರ ಇಂಡಿಯಾ ಕೌಚರ್ ವೀಕ್​​​​ನಲ್ಲಿ ಶೋಭಿತ ಕಾಣಿಸಿಕೊಂಡಿದ್ದು ಹೀಗೆ.

ಬಹುಭಾಷಾ ಬೆಡಗಿಯ ಹೊಸ ಅವತಾರದ ಎಲ್ಲೆಡೆ ವೈರಲ್​​ ಆಗಿದೆ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​​ ಆಗಿರುವ ಶೋಭಿತ ದುಲಿಪಾಲ 

ಇನ್ಸ್ಟಾಗ್ರಾಮ್​​ನಲ್ಲಿ  5 ಮಿಲಿಯನ್​​​ ಫಾಲೋವರ್ಸ್​ ಹೊಂದಿದ್ದಾರೆ. 

ಇತ್ತೀಚೆಗಷ್ಟೇ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಮಿಂಚಿದ್ದ ಶೋಭಿತ ದುಲಿಪಾಲ 

ನಟಿಯ ಮಾದಕ ಮೈಮಾಟ ಕಂಡು ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ.