Honey-Rose1

ಹನಿ ರೋಸ್ ದಕ್ಷಿಣ ಭಾರತದ ಹಾಟ್ ನಟಿಯರಲ್ಲಿ ಒಬ್ಬರು.

Honey-Rose2

ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿರುವ ಹನಿ ರೋಸ್​ ಸಿನಿಮಾಗಳಲ್ಲಿಯೂ ಮಿಂಚುತ್ತಿದ್ದಾರೆ.

Honey-Rose3

ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದರೂ ಸಿನಿಮಾಗಳಲ್ಲಿ ಅಷ್ಟಾಗಿ ಅವಕಾಶ ಸಿಕ್ಕಿಲ್ಲ ಹನಿ ರೋಸ್ ಗೆ

Honey-Rose4

ಹನಿ ರೋಸ್​ ಹೊಸ ಸಿನಿಮಾ ಒಂದನ್ನು ಒಪ್ಪಿಕೊಂಡು ಇತ್ತೀಚೆಗಷ್ಟೆ ಅದರ ಪೋಸ್ಟರ್ ಹಂಚಿಕೊಂಡಿದ್ದರು.

Honey-Rose5

ಹನಿ ರೋಸ್ ರೇಚಲ್ ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Honey-Rose6

ಆದರೆ ಈ ಸಿನಿಮಾವನ್ನು ಬ್ಯಾನ್ ಮಾಡುವಂತೆ ಈಗ ಒತ್ತಾಯ ಆರಂಭವಾಗಿದೆ.

Honey-Rose7

ಪೋಸ್ಟರ್​ನಲ್ಲಿ ಹನಿ ರೋಸ್ ಗೋಮಾಂಸ ಕಡಿಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

Honey-Rose8

ಆದರೆ ಟೀಸರ್​ನಲ್ಲಿ ತೋರಿಸಿರುವಂತೆ ಹನಿ ರೋಸ್ ಕಡಿಯುತ್ತಿರುವುದು ಎಮ್ಮೆಯ ಮಾಂಸವನ್ನು.

Honey-Rose9

ಹನಿ ರೋಸ್​ರ ಸಿನಿಮಾ ಬ್ಯಾನ್ ಮಾಡಲು ಒತ್ತಾಯಿಸಿರುವುದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.