ಡಲ್ ಆಯ್ತು ಸೋನಾಕ್ಷಿ ಸಿನ್ಹಾ ವೃತ್ತಿ ಜೀವನ

ಯಶಸ್ಸು ಸಿಗದೆ ಕಷ್ಟದಲ್ಲಿದ್ದಾರೆ ಬಾಲಿವುಡ್ ನಟಿ

‘ದಬಾಂಗ್​’ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ

ಸೋನಾಕ್ಷಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ಸಲ್ಲು

ಯಶಸ್ಸು ಸಿಗದೇ ಬೇಸರಗೊಂಡಿರುವ ನಟಿ

ಸೋನಾಕ್ಷಿ ಕೈಯಲ್ಲಿವೆ ಮೂರು ಚಿತ್ರಗಳು

ದೇಹದ ತೂಕ ಹೆಚ್ಚಿದ ಬಗ್ಗೆಯೂ ನಟಿಗೆ ಬೇಸರ