ನಟ ಸೋನು ಸೂದ್ ಕೊರೊನಾ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ

ಭಾರತದ ವಿವಿಧ ಸ್ಥಳಗಳಲ್ಲಿ ಸ್ಥಾಪಿಸಲು ಫ್ರಾನ್ಸ್, ಇತರ ರಾಷ್ಟ್ರಗಳಿಂದ ಆಕ್ಸಿಜನ್ ಪ್ಲಾಂಟ್ ತರುತ್ತಿದ್ದಾರೆ

ಅತ್ಯಂತ ಹಾನಿಗೊಳಗಾದ ಕೊರೊನಾ ರಾಜ್ಯಗಳಲ್ಲಿ, 4 ಆಕ್ಸಿಜನ್ ಪ್ಲಾಂಟ್ಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ

ಮೊದಲ ಅಕ್ಸಿಜನ್ ಪ್ಲಾಂಟ್ ಈಗಾಗಲೆ ಫ್ರಾನ್ಸ್‌ನಿಂದ 10-12 ದಿನಗಳಲ್ಲಿ ಇಲ್ಲಿಗೆ ಬರಲಿದೆ

ಸದ್ಯ, ನಟ ಸೋನು ಸೂದ್ ಅವರ ಪ್ರತಿಯೊಂದು ಪ್ರಯತ್ನಕ್ಕೂ ಜನ ಭೇಷ್ ಎನ್ನುತ್ತಿದ್ದಾರೆ