ಸಾಂಕ್ರಾಮಿಕ ರೋಗದ ಮಧ್ಯೆ ಲೋಕೋಪಕಾರಿ ಕೆಲಸಗಳಿಗಾಗಿ ನಟ ಸೋನು ಸೂದ್ ಫೇಮಸ್

ಈಗ ಅವರ ಮಗ ಇಶಾಂತ್ ಗೆ 'Father's Day' ಮುನ್ನ ಉಡುಗೊರೆ ಕೊಟ್ಟು ಸುದ್ದಿಯಲ್ಲಿದ್ದಾರೆ

ಸೋನು ಸೂದ್ ಈಗ ಕ್ಲಾಸಿ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ಕಾರ್ ಖರೀದಿಸಿದ್ದಾರೆ

ಇನ್ನೂ, ಈ ಕಾರ್ ಅನ್ನು ತಮ್ಮ ಮಗನಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ ಎನ್ನಲಾಗಿದೆ

ಅಂದಹಾಗೆ, ಈ ಕಾರ್ ನ ಬೆಲೆ, ನಮ್ಮ ದೇಶದಲ್ಲಿ ಬರೋಬ್ಬರಿ 3 ಕೋಟಿ ಎನ್ನಲಾಗಿದೆ