ನಟ ಸೋನು ಸೂದ್ ಮತ್ತೊಂದು ಸಮಾಜ ಮುಖಿ ಕಾರ್ಯ

ಇ ರಿಕ್ಷಾ ವ್ಯವಸ್ಥೆ ಕಲ್ಪಿಸಿ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ ನಟ ಸೋನು

ಖುದ್ ಕಮಾವೋ ಘರ್ ಚಲಾವೋ ಎಂಬ ಹೆಸರಿನ ಇ ರಿಕ್ಷಾ ವ್ಯವಸ್ಥೆ ಕಲ್ಪಿಸಿದ ನಟ ಸೋನು

ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದರು ನಟ ಸೋನು ಸೂದ್