ಎಷ್ಟೇ ಟ್ರೋಲ್ ಆದರೂ ಜಗ್ಗಲ್ಲ ಸೋನು ಶ್ರೀನಿವಾಸ್ ಗೌಡ

‘ಬಿಗ್ ಬಾಸ್ ಒಟಿಟಿ’ಗೆ ಕಾಲಿಟ್ಟಿದ್ದ ಸೋನು ಗೌಡ

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರೋ ಸೋನು

ಸೋನು ಶ್ರೀನಿವಾಸ್ ಗೌಡ ಸಾಕಷ್ಟು ವಿಡಿಯೋ ಹಂಚಿಕೊಳ್ಳುತ್ತಾರೆ

ಮಾಜಿ ಬಿಗ್ ಬಾಸ್ ಸ್ಪರ್ಧಿಯ ರೀಲ್ಸ್​ಗೆ ಬರುತ್ತೆ ಸಾಕಷ್ಟು ಕಮೆಂಟ್

ಟೀಕೆಗಳ ಬಗ್ಗೆ ತಲೆಕಡೆಸಿಕೊಳ್ಳುವುದೇ ಇಲ್ಲ ಸೋನು

ನಾನು ನನಗಾಗಿ ಬದುಕುವೆ, ಸಮಾಜಕ್ಕಾಗಿ ಅಲ್ಲ ಎಂದು ಪೋಸ್ಟ್ ಹಾಕಿದ್ದ ಸೋನು