ಸೋನು ಶ್ರೀನಿವಾಸ್​ ಗೌಡ ಹೊಸ ಫೋಟೋಗಳು ವೈರಲ್​; ಸಾವಿರಾರು ಮಂದಿಯಿಂದ ಲೈಕ್​

ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ ಸೋನು ಶ್ರೀನಿವಾಸ್​ ಗೌಡ

ಬಗೆಬಗೆಯ ಫೋಟೋ ಹಂಚಿಕೊಳ್ಳುವ ಮೂಲಕ ಗಮನ ಸೆಳೆಯುವ ಬಿಗ್​ ಬಾಸ್​ ಬೆಡಗಿ

ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಬಳಿಕ ಹೆಚ್ಚಿತು ಸೋನು ಗೌಡ ಅವರ ಖ್ಯಾತಿ

ಇನ್​ಸ್ಟಾಗ್ರಾಮ್​ನಲ್ಲಿ ದಿನದಿನಕ್ಕೂ ಹೆಚ್ಚುತ್ತಿದೆ ಸೋನು ಗೌಡ ಫಾಲೋವರ್ಸ್​ ಸಂಖ್ಯೆ

ಫೋಟೋಶೂಟ್​ ಬಗ್ಗೆ ಬಹಳ ಕ್ರೇಜ್​ ಹೊಂದಿದ್ದಾರೆ ಸೋನು ಶ್ರೀನಿವಾಸ್​ ಗೌಡ

ಜನರ ನೆಗೆಟಿವ್​ ಕಮೆಂಟ್​ಗಳ ಬಗ್ಗೆ ಸೋನು ಶ್ರೀನಿವಾಸ್​ ಗೌಡ ತಲೆ ಕೆಡಿಸಿಕೊಂಡಿಲ್ಲ

ಟೀಕೆಗಳನ್ನೆಲ್ಲ ಎದುರಿಸಿ ಫೇಮಸ್​ ಆಗಿರುವ ಬೆಡಗಿ ಸೋನು ಶ್ರೀನಿವಾಸ್​ ಗೌಡ

ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸೋನು ಶ್ರೀನಿವಾಸ್​ ಗೌಡ