ಸೆಂಟಿಮೀಟರ್ ಸ್ಮೈಲ್ ಕೊಟ್ರೆ ಲಿಪ್​ಲಾಕ್ ಎಂದ ಸೋನು

ಹೊಸ ಹಾಡಿಗೆ ರೀಲ್ಸ್ ಮಾಡಿದ ಬಿಗ್ ಬಾಸ್ ಬೆಡಗಿ

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾ ರೀಲ್ಸ್ ಮಾಡಿದ ಸೋನು

ವೈರಲ್ ಆಗುತ್ತಿದೆ ಸೋನು ಗೌಡ ಅವರ ಹೊಸ ರೀಲ್ಸ್

ಸದ್ಯ ಸೋನುಗೆ ಇನ್​ಸ್ಟಾಗ್ರಾಮ್​ನಲ್ಲಿ 9.75 ಲಕ್ಷ ಹಿಂಬಾಲಕರು

ಇನ್ನು ಕೆಲವೇ ದಿನಗಳಲ್ಲಿ 1 ಮಿಲಿಯನ್ ಫಾಲೋವರ್ಸ್

ಖಾಸಗಿ ವಿಡಿಯೋ ವೈರಲ್ ಆಗಿ ರಂಪಾಟ ಮಾಡಿಕೊಂಡಿದ್ದ ಸೋನು

ಬಿಗ್ ಬಾಸ್ ಒಟಿಟಿ ಮೂಲಕ ಹೆಚ್ಚಿತು ಫೇಮ್

ಸಿನಿಮಾಗಳಲ್ಲಿ ನಟಿಸೋ ಆಸೆ ಹೊಂದಿರುವ ಸೋನು ಗೌಡ