ಅತಿಯಾದ ಗ್ಲಾಮರ್ ಪಾತ್ರಗಳಿಂದ ಸದಾ ದೂರ ಉಳಿದುಕೊಂಡಿದ್ದ ನಟಿ ಸೌಂದರ್ಯಾ

ಬಹುಭಾಷೆಯಲ್ಲಿ ಮಿಂಚಿದರೂ ಸಾಯಿ ಪಲ್ಲವಿ ಗ್ಲಾಮರ್​ ಪಾತ್ರ ಒಪ್ಪಿಕೊಳ್ಳುತ್ತಿಲ್ಲ

ಗ್ಲಾಮರ್ ಪಾತ್ರಗಳಿಗೆ ನೋ ಎನ್ನುವ ಖ್ಯಾತ ನಟಿ ನಿತ್ಯಾ ಮೆನನ್

ನಟನೆಯಿಂದಲೇ ಜನಮನ ಗೆದ್ದಿರುವ ಜನಪ್ರಿಯ ನಟಿ ಸುಹಾನಿಸಿ ಮಣಿರತ್ನಂ

ತೆರೆ ಮೇಲೆ ಗ್ಲಾಮರ್​ ಆಗಿ ಕಾಣಿಸಿಕೊಳ್ಳದ ಮತ್ತೋರ್ವ ಹೀರೋಯಿನ್​ ಸ್ನೇಹಾ

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ನಟಿ ಭಾನುಪ್ರಿಯಾ ಸಹ ಗ್ಲಾಮರ್​ನಿಂದ ದೂರ

ಬಹುಭಾಷಾ ನಟಿ ಜಯಸುಧಾ ಕೂಡ ಬೋಲ್ಡ್​ ಪಾತ್ರಗಳನ್ನು ಒಪ್ಪಿಕೊಂಡಿಲ್ಲ

ಗ್ಲಾಮರ್​ ಬದಿಗಿಟ್ಟು ನಟನೆ ಮೂಲಕ ಗಮನ ಸೆಳೆದ ಜನಪ್ರಿಯ ನಟಿ ರೇವತಿ