51ನೇ ವಸಂತಕ್ಕೆ ಕಾಲಿಟ್ಟ ದಾದಾ ಸೌರವ್ ಗಂಗೂಲಿ

ಭಾರತದ ಮಾಜಿ ನಾಯಕ ಗಂಗೂಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

8 ಜುಲೈ 1972 ರಂದು ಕೋಲ್ಕತ್ತಾದಲ್ಲಿ ಜನಿಸಿದ ಸೌರವ್ ಗಂಗೂಲಿ

1992 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ

2000ನೇ ಇಸವಿಯಲ್ಲಿ ಭಾರತದ ನಾಯಕತ್ವದ ಜವಾಬ್ದಾರಿ ಹೊತ್ತ ದಾದಾ

ಫಿಕ್ಸಿಂಗ್ ಆರೋಪದಲ್ಲಿ ಮುಖಭಂಗಕ್ಕೆ ಒಳಗಾಗಿದ್ದ ಭಾರತವನ್ನು ಕಾಪಾಡಿದ್ದು ಗಂಗೂಲಿ

ದಾದಾ ನಾಯಕನಾದ ಬಳಿಕ ಭಾರತ ಹಿಂದಿರುಗಿ ನೋಡಿದ್ದೇ ಇಲ್ಲ

ಸೆಹ್ವಾಗ್, ಯುವರಾಜ್, ಕೈಫ್, ಜಹೀರ್, ಧೋನಿ, ಪಠಾಣ್, ರೈನಾ, ಗಂಗೂಲಿ ಹುಡುಗರಾಗಿದ್ದರು

2008 ರಲ್ಲಿ ಗಂಗೂಲಿ ಅಂತರರಾಷ್ಟ್ರೀಯ ಕ್ರಿಕೆಟ್'ಗೆ ನಿವೃತ್ತಿ ಘೋಷಿಸಿದ್ದರು