ಕ್ಯಾಮೆರಾಗೆ ಬೆನ್ನು ಹಾಕಿ ನಿಂತ ಅನುಪಮಾ ಪರಮೇಶ್ವರನ್​

ಡಿಫರೆಂಟ್​ ಆಗಿ ಪೋಸ್​ ನೀಡಿ ಗಮನ ಸೆಳೆದ ಅನುಪಮಾ

ದಕ್ಷಿಣ ಭಾರತದಲ್ಲಿ ಸಖತ್​ ಫೇಮಸ್​ ಆಗಿರುವ ಸುಂದರಿ

‘ನಟ ಸಾರ್ವಭೌಮ’ ಚಿತ್ರದ ನಟಿ ಅನುಪಮಾ ಪರಮೇಶ್ವರನ್​

ಅನುಪಮಾ ಫೋಟೋಗೆ ಮೆಚ್ಚುಗೆ ಸೂಚಿಸಿದ ಅಭಿಮಾನಿಗಳು

ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ಪ್ರತಿಭಾವಂತೆ