ಬಹುಭಾಷಾ ನಟಿ ನಿತ್ಯಾ ಮೆನನ್ ಮದುವೆ ಬಗ್ಗೆ ಗಾಸಿಪ್

ಶೀಘ್ರವೇ ಹಸೆಮಣೆ ಏರುತ್ತಾರಂತೆ ‘ಮೈನಾ’ ಚಿತ್ರದ ನಟಿ

ಮಲಯಾಳಂ ಸ್ಟಾರ್​ ಹೀರೋ ಜೊತೆ ನಿತ್ಯಾ ಡೇಟಿಂಗ್​?

ದಕ್ಷಿಣ ಭಾರತದಲ್ಲಿ ನಿತ್ಯಾ ಮೆನನ್​ಗೆ ಭಾರಿ ಡಿಮ್ಯಾಂಡ್​

ಮದುವೆ ಕುರಿತ ಗುಸುಗುಸು ಸುದ್ದಿಗೆ ಸಿಗಬೇಕಿದೆ ಸ್ಪಷ್ಟನೆ

ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ನಿತ್ಯಾ ಮೆನನ್​