57 ನೇ ವಯಸ್ಸಿನಲ್ಲಿಯೂ ವಿಕ್ರಮ್ ಲುಕ್ ಗೆ ಫ್ಯಾನ್ಸ್ ಫಿದಾ

ತನ್ನ 57ನೇ ವಯಸ್ಸಿನಲ್ಲಿಯೂ ನಟ ಚಿಯಾನ್​​​​ ವಿಕ್ರಮ್​​​​ ಫಿಟ್ನೆಸ್​​ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ

ಇತ್ತೀಚೆಗಷ್ಟೇ ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದೆ

ಗಡ್ಡ ಮತ್ತು ಉದ್ದನೆಯ ಕೂದಲು ಬಿಟ್ಟು ಸಖತ್ ರಗಡ್​​ ಲುಕ್​ನಲ್ಲಿ ಫೋಟೋಗೆ ಪೋಸ್​​​ ಕೊಟ್ಟ ವಿಕ್ರಮ್

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ನಟ

ಇದೀಗಾ ಹೊಸ ಫೋಟೋಗಳನ್ನು ಹಂಚಿಕೊಂಡು, ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.

ಚಿಯಾನ್​​ ಫೋಟೋ ಕಂಡು 'ಏಜ್ ಈಸ್ ಜಸ್ಟ್ ನಂಬರ್' ಅಭಿಮಾನಿಗಳು ಕಾಮೆಂಟ್​​ ಮಾಡಿದ್ದಾರೆ