ವಿವಿಧ ವಿನ್ಯಾಸದ ಬ್ಲೌಸ್ ಡಿಸೈನ್ ಗಳು ಇಲ್ಲಿವೆ
ಬಹುಭಾಷಾ ನಟಿ ಪ್ರಿಯಾಮಣಿ ತೊಟ್ಟಿರುವ ವಿವಿಧ ವಿನ್ಯಾಸದ ಬ್ಲೌಸ್ ಕಲೆಕ್ಷನ್ಸ್ ಇಲ್ಲಿವೆ.
ಚೌಕಕಾರದ ನೆಕ್ಲೈನ್ ಜೊತೆಗೆ ಮಧ್ಯಮ ತೋಳಿನ ಮಣಿಗಳಿಂದ ಕಸೂತಿಗೊಳಿಸಿದ ಬ್ಲೌಸ್.
ಪ್ರಿಂಟೆಡ್ ಸೀರೆಯೊಂದಿಗೆ ಸ್ಲೀವ್ಲೆಸ್ ಬ್ಲೌಸ್.
ಮಜೆಂತಾ ಸೀರೆಯೊಂದಿಗೆ ಡೀಪ್ 'ಯು' ನೆಕ್ ಬ್ಲೌಸ್.
ಹೈ-ನೆಕ್ ಫುಲ್ ಸ್ಲೀವ್ ಬ್ಲೌಸ್.
ಪ್ರಿಂಟೆಡ್ ಸೀರೆಯೊಂದಿಗೆ ಶರ್ಟ್ ರೀತಿಯಲ್ಲಿ ವಿನ್ಯಾಸಗೊಳಿಸಿದ ಬ್ಲೌಸ್.