ಸ್ಪಂದನ ವಿಜಯ್​ ಅಂತಿಮ ದರ್ಶನ ಪಡೆದ ಗಣ್ಯರು

09 August 2023

ಸೋಮವಾರ ಬ್ಯಾಂಕಾಕ್ ನ ಹೋಟೆಲೊಂದರಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದ ಸ್ಪಂದನ

09 August 2023

ಸ್ಪಂದನ ಪಾರ್ಥೀವ ಶರೀರ ಮಂಗಳವಾರ ತಡರಾತ್ರಿ ಬೆಂಗಳೂರಿಗೆ ಬಂದು ತಲುಪಿದ್ದು, ಅಂತ್ಯಕ್ರಿಯೆ ಇಂದು ಸಂಜೆ  4 ಗಂಟೆಗೆ ನೆರವೇರಲಿದೆ.

09 August 2023

ಸಿನಿಮಾರಂಗದವರು ಸೇರಿದಂತೆ ಸಾಕಷ್ಟು ಗಣ್ಯರು ಸ್ಪಂದನ ವಿಜಯ್​ ಅಂತಿಮ ನಮನ ಸಲ್ಲಿಸಿದ್ದಾರೆ. 

09 August 2023

ಸ್ಪಂದನಾ ಅಂತಿಮ ದರ್ಶನ ಪಡೆದು ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಪುನೀತ್​ ರಾಜ್​ಕುಮಾರ್

09 August 2023

ಅಂತಿಮ ದರ್ಶನ ಪಡೆದ ನಟ ಸೃಜನ್​​​ ಲೋಕೇಶ್​​​​ ಹಾಗೂ ಹಿರಿಯ ನಟಿ ಗಿರಿಜಾ ಲೋಕೇಶ್

09 August 2023

"ಮೃದು ಸ್ವಭಾವದ ಹುಡುಗಿ ಸ್ಪಂದನಾ" ನಟಿ ಸುಧಾರಾಣಿ ಭಾವುಕ ಮಾತು.

09 August 2023

ಸಚಿವ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ​​​, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್​​​​ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

09 August 2023

ಹಿರಿಯ ನಟ ಶ್ರೀನಾಥ್, ಗಾಯಕ ವಿಜಯ ಪ್ರಕಾಶ್,​​​ ಪಾರ್ಥಿವ ಶರೀರ ಅಂತಿಮ ನಮನ ಸಲ್ಲಿಸಿದ್ದಾರೆ.

09 August 2023