ಕುಟುಂಬಕ್ಕಿಂತ ಸ್ನೇಹಿತರನ್ನು ಹೆಚ್ಚು ಪ್ರೀತಿಸುವ 8 ರಾಶಿಯವರು 

 21 November 2023

ಮೇಷ ರಾಶಿಯವರು ನಿಜವಾಗಿಯೂ ಕುಟುಂಬದವರಿಗಿಂತ ಸ್ನೇಹಿತರನ್ನು ಇಷ್ಟಪಡುತ್ತದೆ.

ಮೇಷ

ಮಿಥುನ ರಾಶಿಯವರು ಕುಟುಂಬಕ್ಕಿಂತ ಸ್ನೇಹಿತರಿಗೆ ಆದ್ಯತೆ ನೀಡುತ್ತಾರೆ.

ಮಿಥುನ

ಸಿಂಹ ರಾಶಿಯವರು ಸ್ನೇಹಿತರನ್ನು ತುಂಬಾ ಪ್ರೀತಿಸುತ್ತಾರೆ, ಕುಟುಂಬವನ್ನು ಸ್ವಲ್ಪ ಕಡಿಮೆ.

ಸಿಂಹ

ತುಲಾ ರಾಶಿಯವರು ಸ್ನೇಹಿತರೊಂದಿಗೆ ಅದ್ಬುತ ಸಂಪರ್ಕ ಇಟ್ಟುಕೊಳ್ಳುತ್ತಾರೆ ಆದರೆ ಕುಟುಂಬ ಏನಾದರೆ ಅಷ್ಟಕ್ಕಷ್ಟೆ.

ತುಲಾ

ಧನು ರಾಶಿಯವರು ಕುಟುಂಬಕ್ಕಿಂತ ಸ್ನೇಹಿತರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.

ಧನು

ಕುಂಭ ರಾಶಿಯವರು ಕುಟುಂಬಕ್ಕಿಂತ ಸ್ನೇಹಿತರನ್ನು ಹೆಚ್ಚು ಇಷ್ಟಪಡುತ್ತಾರೆ.

ಕುಂಭ

ಮೀನ ರಾಶಿಯವರು ಕುಟುಂಬದವರಿಗಿಂತ ಹೆಚ್ಚಾಗಿ ಸ್ನೇಹಿತರೊಂದಿಗೆ ಬೆರೆಯುವುದನ್ನು ಇಷ್ಟಪಡುತ್ತಾರೆ.

ಮೀನ

ಮಕರ ರಾಶಿಯವರು ಸ್ನೇಹಿತರು ಬಹಳ ಮುಖ್ಯವೆಂದು ಭಾವಿಸುತ್ತಾರೆ, ಕುಟುಂಬದ ಬಗ್ಗೆ ಕಮ್ಮಿ ಕಾಳಜಿ ವಹಿಸುತ್ತಾರೆ.

ಮಕರ

ಯಾವಾಗಲೂ ತಮ್ಮ ಪ್ರೀತಿಗಾಗಿ ಹೋರಾಡುವ 8 ರಾಶಿಯವರು