17 December 2023

Pic Credit - Pintrest

ಚಂಪಾ ಷಷ್ಠಿಯ ದಿನ ದೋಷ ನಿವಾರಣೆಯಾಗಲು ಏನು ಮಾಡಬೇಕು?

Akshatha Vorkady

Pic Credit - Pintrest

ಚಂಪಾ ಷಷ್ಠಿ

ಈ ದಿನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ, ವ್ರತೋಪವಾಸಾದಿ ಆಚರಣೆಗಳು ನಡೆಯುತ್ತದೆ.

Pic Credit - Pintrest

ಚಂಪಾ ಷಷ್ಠಿ

ಚಂಪ ಷಷ್ಠಿ ಡಿಸೆಂಬರ್‌  17ರ ಸಂಜೆ 05:33ಕ್ಕೆ ಷಷ್ಠಿ ತಿಥಿ ಪ್ರಾರಂಭವಾಗಿ ಡಿ.18ರ ಮಧ್ಯಾಹ್ನ 03:13ಕ್ಕೆ ಮುಕ್ತಾಯ ಗೊಳ್ಳುತ್ತದೆ.

Pic Credit - Pintrest

ಚಂಪಾ ಷಷ್ಠಿ

ಇಂದು ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಗಪೂಜೆ ಸಲ್ಲಿಸಲು ಸಾವಿರಾರು ಭಕ್ತರು ಆಗಮಿಸುತ್ತಾರೆ.

Pic Credit - Pintrest

ಚಂಪಾ ಷಷ್ಠಿ

ಕಂಕಣ ಭಾಗ್ಯಕ್ಕಾಗಿ ಕಾಯುತ್ತಿರುವವರು ಈ ದಿನದಂದು ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಬಹುದು.

Pic Credit - Pintrest

ಚಂಪಾ ಷಷ್ಠಿ

ಅಲ್ಲದೆ ಸುಬ್ರಹ್ಮಣ್ಯನ ಪೂಜೆ ಮಾಡುವುದರಿಂದ ಕುಜದೋಷಕ್ಕೆ ಪರಿಹಾರ ಸಿಗುತ್ತದೆ. ಸರ್ಪ ದೋಷ ನಿವಾರಣೆಗೂ ಕೂಡ ಈ ದಿನ ಶ್ರೇಷ್ಠವಾಗಿದೆ.

Pic Credit - Pintrest

ಚಂಪಾ ಷಷ್ಠಿ

ಸಂತಾನ ಭಾಗ್ಯಕ್ಕಾಗಿ ಅಪೇಕ್ಷಿಸುತ್ತಿರುವ ದಂಪತಿ ಚಂಪಾ ಷಷ್ಠಿ ದಿನದಂದು ಉಪವಾಸ ವ್ರತ ಮಾಡಿ ಪೂಜೆ ಮಾಡುವುದು ಒಳ್ಳೆಯದು.

Pic Credit - Pintrest

ಚಂಪಾ ಷಷ್ಠಿ

ಜಾತಕ ದೋಷ, ಶತ್ರು ಸಂಬಂಧಿತ ಸಮಸ್ಯೆಗಳಿಂದ ಮುಕ್ತರಾಗಲು ಕೂಡ ಚಂಪಾ ಷಷ್ಠಿ ಉಪವಾಸ ಮಾಡಿ.

Pic Credit - Pintrest

ಚಂಪಾ ಷಷ್ಠಿ

ಈ ದಿನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ, ವ್ರತೋಪವಾಸಾದಿ ಆಚರಣೆಗಳು ನಡೆಯುತ್ತದೆ.