ಈ ಪ್ರಸಿದ್ಧ ಹನುಮ ಸ್ತೋತ್ರದ ಅರ್ಥ ತಿಳಿದಿದೆಯಾ? ಹಾಗಾದರೆ ಅರ್ಥ ಸಹಿತ ಶ್ಲೋಕ ಇಲ್ಲಿದೆ

12 December 2023

Author: Preeti Bhat Gunavanthe 

ಮಂಗಳವಾರವನ್ನು ಆಳುವ ಗ್ರಹ ಮಂಗಳ.

ವಾತಾತ್ಮಜಂ ವಾನರಯೂತಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ॥

ಮನೋಜವಂ- ಮನಸ್ಸಿನಂತೆ ವೇಗವುಳ್ಳವನೂ

ಮಾರುತತುಲ್ಯವೇಗಂ - ಮಾರುತ ಅಂದರೆ ಗಾಳಿಯಂತೆ ವೇಗ ಉಳ್ಳಂತಹ

ಜಿತೇಂದ್ರಿಯಂ - ತನ್ನ ಇಂದ್ರಿಯಗಳನ್ನೂ ಗೆದ್ದಿರುವಂತಹ

ಬುದ್ಧಿಮತಂ ವರಿಷ್ಠಮ್ - ಬುದ್ಧಿಶಾಲಿಗಳಲ್ಲಿ ಅಗ್ರಗಣ್ಯನಾಗಿರುವ

ವಾತಾತ್ಮಜಂ - ವಾಯುದೇವರ ಮಗನಾದ

ವಾನರಯೂತಮುಖ್ಯಂ - ವಾನರ ಸಮೂಹದ ಪ್ರಮುಖನಾದಂತಹ