ಕರ್ನಾಟಕದ ಪ್ರಸಿದ್ಧ ಗಣಪತಿ ದೇವಾಲಯಗಳಿವು
27 Aug 2024
Pic credit - Pintrest
Akshatha Vorkady
ಈ ವರ್ಷ ಗಣೇಶ ಚತುರ್ಥಿ ಸೆ.07 ರಂದು ಬಂದಿದೆ. ಈಗಾಗಲೇ ಗಣೇಶ ಉತ್ಸವದ ಸಿದ್ಧತೆಗಳು ಆರಂಭವಾಗಿವೆ.
ಗಣೇಶ ಉತ್ಸವ
Pic credit - Pintrest
ಆದ್ದರಿಂದ ನೀವು ಭೇಟಿ ನೀಡಲೇಬೇಕಾದ ಕರ್ನಾಟಕದ ಪ್ರಸಿದ್ಧ ಗಣಪತಿ ದೇವಾಲಯಗಳ ಬಗ್ಗೆ ಮಾಹಿತಿ ಇಲ್ಲಿದೆ.
ಗಣಪತಿ ದೇವಾಲಯ
Pic credit - Pintrest
ಬೆಂಗಳೂರಿನಲ್ಲಿರುವ ಪುರಾತನ ದೇವಾಲಯಗಳ ಪೈಕಿ ಬಸವನಗುಡಿಯ ದೊಡ್ಡ ಗಣೇಶನ ದೇವಾಲಯ ಪ್ರಮುಖವಾದದ್ದು.
ದೊಡ್ಡ ಗಣೇಶ
Pic credit - Pintrest
ಸುಮಾರು 800 ವರ್ಷಗಳ ಪುರಾತನ ಇತಿಹಾಸವಿರುವ ಮಂಗಳೂರಿನ ಶರವು ಮಹಾ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ.
ಶರವು ಮಹಾ ಗಣಪತಿ
Pic credit - Pintrest
ಉಡುಪಿಯ ಕುಂದಾಪುರದಲ್ಲಿರುವ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯಕ್ಕೆ ಗಣೇಶ ಚತುರ್ಥಿಯಂದು ಭೇಟಿ ನೀಡಿ.
ಆನೆಗುಡ್ಡೆ ಶ್ರೀ ವಿನಾಯಕ
Pic credit - Pintrest
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿರುವ ಪುರಾತನ ಇಡಗುಂಜಿ ವಿನಾಯಕ ದೇವಾಲಯವನ್ನು ಕಣ್ತುಂಬಿಸಿಕೊಳ್ಳಿ.
ಇಡಗುಂಜಿ ವಿನಾಯಕ
Pic credit - Pintrest
ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಕೊಕ್ಕಡದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ
ಸೌತಡ್ಕ ಶ್ರೀ ಮಹಾಗಣಪತಿ
Pic credit - Pintrest
ಪ್ರಯಾಣಿಕರ ಅನುಕೂಲಕ್ಕೆ ಗಣೇಶ ಚತುರ್ಥಿಗೆ ಸಂಚರಿಸಲಿವೆ ವಿಶೇಷ ರೈಲುಗಳು
ಇದನ್ನೂ ಓದಿ