Akshatha Vorkady
09 Jan 2025
Pic credit - Pintrest
ವೈಕುಂಠ ಏಕಾದಶಿ ಪೂಜೆಯನ್ನು ಮನೆಯಲ್ಲೇ ಸರಳವಾಗಿ ಮಾಡುವ ವಿಧಾನ
ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ವೈಕುಂಠ ಏಕಾದಶಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
Pic credit - Pintrest
ಈ ದಿನ ಭಗವಾನ್ ವಿಷ್ಣುವನ್ನು ಪೂಜಿಸುವುದು ಮತ್ತು ಉಪವಾಸ ಮಾಡುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ.
Pic credit - Pintrest
ವೈಕುಂಠ ಏಕಾದಶಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು. ಇದರ ನಂತರ, ಶುದ್ಧವಾದ ಬಟ್ಟೆಗಳನ್ನು ಧರಿಸಬೇಕು.
Pic credit - Pintrest
ಬಳಿಕ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ನಂತರ ಅಲ್ಲಿ ವಿಷ್ಣುವಿನ ವಿಗ್ರಹ ಅಥವಾ ಫೋಟೋವನ್ನು ಇಡಬೇಕು.
Pic credit - Pintrest
ನಂತರ, ವಿಷ್ಣುವಿಗೆ ನೀರಿನಿಂದ ಅಭಿಷೇಕ ಮಾಡಬೇಕು. ನಂತರ ಅದಕ್ಕೆ ಶ್ರೀಗಂಧ ಮತ್ತು ಸಿಂಧೂರವನ್ನು ಹಚ್ಚಿ, ಹೂವಿನಿಂದು ಅಲಂಕರಿಸಿ.
Pic credit - Pintrest
ನಂತರ ವಿಷ್ಣುವಿನ ವಿವಿಧ ಮಂತ್ರಗಳನ್ನು ಜಪಿಸಬೇಕು. (ಓಂ ನಾರಾಯಣಾಯ ವಿದ್ಮಹೇ, ವಾಸುದೇವಯ್ಯ ಧೀಮಹಿ, ತನ್ನೋ ವಿಷ್ಣು ಪ್ರಚೋದಯಾತ್)
Pic credit - Pintrest
ಹಣ್ಣುಗಳು ಮತ್ತು ಸಿಹಿತಿಂಡಿಗಳು ಇತ್ಯಾದಿಗಳನ್ನು ವಿಷ್ಣುವಿಗೆ ಅರ್ಪಿಸಬೇಕು. ಕೊನೆಯಲ್ಲಿ ವಿಷ್ಣುವಿಗೆ ಆರತಿಯನ್ನು ಮಾಡಬೇಕು.
Pic credit - Pintrest
ಆಕರ್ಷಕ ಕೇಶಾಲಂಕಾರಗಳು ಇಲ್ಲಿವೆ
ಇಲ್ಲಿ ಕ್ಲಿಕ್ ಮಾಡಿ