ಜೀವನದಲ್ಲಿ ಅದ್ಭುತ ಬದಲಾವಣೆಗಾಗಿ ರಾಮನ ಈ ಶಕ್ತಿಯುತ ಮಂತ್ರಗಳನ್ನು ಜಪಿಸಿ

ಜೀವನದಲ್ಲಿ ಅದ್ಭುತ ಬದಲಾವಣೆಗಾಗಿ ರಾಮನ ಈ ಶಕ್ತಿಯುತ ಮಂತ್ರಗಳನ್ನು ಜಪಿಸಿ

04-jan-2024

Author:Ayesha

TV9 Kannada Logo For Webstory First Slide
ಶ್ರೀ ರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ,.. ಸಹಸ್ರ ನಾಮ ತತ್ತುಲ್ಯಂ ರಾಮ ನಾಮ ವರಾನನೆ "

ರಾಮ ನಾಮ ಸ್ಮರಣೆಯಿಂದ ಸಂಕಷ್ಟ ಪರಿಹಾರವಾಗುತ್ತದೆ ಎಂದು ಧಾರ್ಮಿಕ ಗ್ರಂಥಗಳು ಹೇಳುತ್ತವೆ.

ಸಂಕಷ್ಟ ಪರಿಹಾರ

ಶ್ರೀ ರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ,.. ಸಹಸ್ರ ನಾಮ ತತ್ತುಲ್ಯಂ ರಾಮ ನಾಮ ವರಾನನೆ "

ರಾಮನ ಪೂಜೆಯಿಂದ ಕೇವಲ ರಾಮನ ಆಶೀರ್ವಾದವನ್ನು ಮಾತ್ರವಲ್ಲ, ಹನುಮಂತನ ಆಶೀರ್ವಾದವನ್ನೂ ಪಡೆದುಕೊಳ್ಳಬಹುದು.

ಹನುಮಂತನ ಆಶೀರ್ವಾದ

ಶ್ರೀ ರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ,.. ಸಹಸ್ರ ನಾಮ ತತ್ತುಲ್ಯಂ ರಾಮ ನಾಮ ವರಾನನೆ "

ರಾಮನ ಆಶೀರ್ವಾದವನ್ನು ಪಡೆಯಲು ರಾಮ ಮಂತ್ರಗಳನ್ನು ಪಠಿಸುವುದು ಪ್ರಯೋಜನಕಾರಿಯಾಗಿದೆ.

ರಾಮ ಮಂತ್

"ಓಂ ಶ್ರೀ ರಾಮಾಯ ನಮಃ"(ಅರ್ಥ: ಆಂತರಿಕ ಶಾಂತಿ, ಸಂತೋಷ, ಸಮತೋಲನವನ್ನು ನೀಡುವ ಭಗವಾನ್‌ ರಾಮನಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು)

ಭಗವಾನ್‌ ರಾಮ ಮೂಲ ಮಂತ್ರ

"ಶ್ರೀ ರಾಮ ಜಯ ರಾಮ ಜಯ ಜಯ ರಾಮ"

ರಾಮ ತಾರಕ ಮಂತ್ರ

"ಓಂ ದಶರಥಾಯ ವಿಧ್ಮಹೇ ಸೀತವಲ್ಲಭಾಯ ಧೀಮಾಹಿ, ತನ್ನೋ ರಾಮ ಪ್ರಚೋದಯಾತ್‌"

ರಾಮ ಗಾಯತ್ರಿ ಮಂತ್ರ

"ಓಂ ಅಪಾದಮಪಹರ್ತರಾಮ ದತಾರಾಮ ಸರ್ವಸಂಪದಂ ಲೋಕಭಿರಾಮಂ ಶ್ರೀರಾಮಂ ಭುಯೋ-ಭುಯೋ ನಮಮ್ಯಾಹಂ"

ರಾಮ ಧ್ಯಾನ ಮಂತ್ರ

"ಶ್ರೀ ರಾಮ ಜಯ ರಾಮ ಕೋದಂಡ ರಾಮ"(ಅನುವಾದ: ದೈವಿಕ ಆಶೀರ್ವಾದ ಪಡೆಯಲು ಇಂತಹ ಹೆಚ್ಚು ಶಕ್ತಿಶಾಲಿ ಮಂತ್ರಗಳಿಂದ ಯಾವಾಗಲೂ ನಾವು ರಾಮನನ್ನು ಪ್ರಾರ್ಥಿಸಬೇಕು.)

ಕೊದಂಡ ರಾಮ ಮಂತ್ರ

ಶ್ರೀ ರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ,.. ಸಹಸ್ರ ನಾಮ ತತ್ತುಲ್ಯಂ ರಾಮ ನಾಮ ವರಾನನೆ "

ರಾಮ ಮಂತ್ರ