Akshatha Vorkady
04 Jan 2025
Pic credit - Pintrest
2025 ರಲ್ಲಿ ಈ 3 ರಾಶಿಯವರು ಜಾಗರೂಕರಾಗಿರಿ!
ಜ್ಯೋತಿಷ್ಯಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ಗ್ರಹಗಳ ಸೇನಾಧಿಪತಿ ಎಂದು ಕರೆಯಲಾಗುತ್ತದೆ.
Pic credit - Pintrest
ಪ್ರತಿ 45 ದಿನಗಳಿಗೊಮ್ಮೆ ಮಂಗಳ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುತ್ತಾನೆ.
Pic credit - Pintrest
ಮಂಗಳ ಗ್ರಹದ ಸಂಕ್ರಮಣವು ಯಾವ ರಾಶಿಗೆ ತೊಂದರೆಯನ್ನುಂಟುಮಾಡುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
Pic credit - Pintrest
ಮಂಗಳ ಗ್ರಹದ ಸಂಕ್ರಮಣದಿಂದ ಮಿಥುನ ರಾಶಿ, ವೃಶ್ಚಿಕ ರಾಶಿ ಮತ್ತು ಧನು ರಾಶಿಯವರಿಗೆ ಅಶುಭ
Pic credit - Pintrest
ಮಂಗಳ ಸಂಚಾರವು ಮಿಥುನ ರಾಶಿಯವರಿಗೆ ಹಣಕಾಸಿನ ತೊಂದರೆಗಳನ್ನು ಉಂಟು ಮಾಡುತ್ತದೆ.
Pic credit - Pintrest
ಮಂಗಳ ಸಂಚಾರವು ವೃಶ್ಚಿಕ ರಾಶಿಯವರಿಗೆ ಕೆಲಸದಲ್ಲಿ ಸಮಸ್ಯೆಗಳನ್ನು ಉಂಟು ಮಾಡಬಹುದು.
Pic credit - Pintrest
ಮಂಗಳ ಸಂಚಾರವು ಧನು ರಾಶಿಯವರ ನಿಮ್ಮ ನಿಕಟ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗಬಹುದು.
Pic credit - Pintrest
ಈ ರಾಶಿಯವರು ಬೆಳ್ಳಿ ಧರಿಸಲೇಬಾರದು