ಹನುಮಾನ್ ಚಾಲೀಸಾ ಪಠಣ ವೇಳೆ ಈ ತಪ್ಪು ಮಾಡಲೇಬೇಡಿ
17 Dec 2024
Pic credit - Pintrest
Akshatha Vorkady
ಹನುಮಾನ್ ಚಾಲೀಸಾವು ಹನುಮಂತನಿಗೆ ಸಮರ್ಪಿತವಾದ ಪವಿತ್ರ ಸ್ತೋತ್ರವಾಗಿದೆ.
Pic credit - Pintrest
ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ.
Pic credit - Pintrest
ಆದರೆ ಹನುಮಾನ್ ಚಾಲೀಸಾವನ್ನು ಸರಿಯಾದ ರೀತಿಯಲ್ಲಿ ಓದಿದ್ರೆ ಮಾತ್ರ ಪ್ರಯೋಜನ ಪಡೆಯಲು ಸಾಧ್ಯ.
Pic credit - Pintrest
ಹನುಮಾನ್ ಚಾಲೀಸವನ್ನು ಮಧ್ಯ ಭಾಗದಿಂದ ಓದಬಾರದು. ಹಾಗೆ ಹನುಮಾನ ಚಾಲೀಸಾ ಓದುವ ವೇಳೆ ಮಧ್ಯ ಎದ್ದು ಹೋಗಬಾರದು.
Pic credit - Pintrest
ಹನುಮಾನ್ ಚಾಲೀಸ್ ಪಠಣೆ ಮಾಡುವಾಗ ಮನಸ್ಸು ಸ್ವಚ್ಛವಾಗಿರಬೇಕು. ತಲೆಯಲ್ಲಿ ಕೆಟ್ಟ ಆಲೋಚನೆಗಳು ಬರಬಾರದು.
Pic credit - Pintrest
ವಿವಾಹಿತರಾಗಿದ್ದು, ಹನುಮಾನ ಚಾಲೀಸಾ ಪಠಣೆ ಮಾಡುತ್ತಿದ್ದರೆ ಸಂಗಾತಿಯ ಜೊತೆ ಮಾತ್ರ ಸಂಬಂಧ ಬೆಳೆಸಬೇಕು.
Pic credit - Pintrest
ಹನುಮಾನ್ ಚಾಲೀಸ್ ಪಠಣೆ ಮಾಡುವಾಗ ಮದ್ಯಪಾನ ಮಾಡುವುದು ಸೇರಿದಂತೆ ತಾಮಸಿಕ ಆಹಾರ ಸೇವನೆ ಮಾಡಬಾರದು.
Pic credit - Pintrest
ನಿಂತುಕೊಂಡು ನೀರು ಏಕೆ ಕುಡಿಯಬಾರದು? ತಜ್ಞರ ಉತ್ತರ ಇಲ್ಲಿದೆ
ಇಲ್ಲಿ ಕ್ಲಿಕ್ ಮಾಡಿ