10 March 2025

Pic credit -  Pintrest

Preethi Bhat

ಪೊರಕೆಯನ್ನು ಮನೆಯ ಈ ದಿಕ್ಕಿನಲ್ಲಿಡಿ, ಸಂಪತ್ತು ವೃದ್ಧಿಯಾಗುತ್ತೆ

ಪೂರಕೆಯನ್ನು ಮನೆಯ ಯಾವ ಭಾಗದಲ್ಲಿ ಇಡುತ್ತೇವೆ ಎಂಬುದರ ಮೇಲೆ ಸಂಪತ್ತು, ಸಂತೋಷ ಹೆಚ್ಚುತ್ತದೆ. ಹಣದ ಕೊರತೆ ಇರುವವರು ಈ ಸಲಹೆಗಳನ್ನು ಪಾಲಿಸಬಹುದು.

Pic credit -  Pintrest

ಜೀವನದಲ್ಲಿ ಸುಖ, ಶಾಂತಿ, ಸಂಪತ್ತು ಇಲ್ಲದಿದ್ದರೆ, ಸಾಲಬಾಧೆಯಿಂದ ತತ್ತರಿಸುತ್ತಿದ್ದರೆ ಪೊರಕೆಯನ್ನು ಸರಿಯಾದ ಜಾಗದಲ್ಲಿ ಇಟ್ಟಿಲ್ಲ ಎಂದರ್ಥ.

Pic credit -  Pintrest

ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ನಡುವಿನ ಸ್ಥಳವು ಪೂರಕೆಯನ್ನು ಇಡಲು ಉತ್ತಮ ಸ್ಥಳವೆಂದು ಪರಿಗಣಿಸಲಾಗಿದೆ.

Pic credit -  Pintrest

ನಿಮ್ಮ ಮನೆಯಲ್ಲಿರುವ ಪೂರಕೆಯನ್ನು ನಿಂತಿರುವಂತೆ ಎಂದಿಗೂ ಇಡಬಾರದು. ಬದಲಾಗಿ ಯಾವಾಗಲೂ ಪೊರಕೆಯನ್ನು ಮಲಗಿಸಿ ಇಡಬೇಕು.

Pic credit -  Pintrest

ಅಡುಗೆ ಮನೆಯಲ್ಲಿ ಪೊರಕೆಯನ್ನು ಇಡಬಾರದು. ಇನ್ನು ಎರಡು ಪೊರಕೆಯನ್ನು ಎಂದಿಗೂ ಕೂಡಿಸಿ ಇಡಬಾರದು ಎಂಬುದನ್ನು ಮರೆಯಬೇಡಿ.

Pic credit -  Pintrest

ಪೊರಕೆಯನ್ನು ಸಂಪತ್ತಿನ ಸಂಕೇತ ಎನ್ನಲಾಗುತ್ತದೆ ಹಾಗಾಗಿ ಅದನ್ನು ಕೊಳಕು ಜಾಗದಲ್ಲಿ ಇಡಬಾರದು.

Pic credit -  Pintrest

ಪೊರಕೆಯನ್ನು ಶುಚಿಯಾಗಿ ಇಟ್ಟುಕೊಂಡಷ್ಟು ಸಂಪತ್ತು ಹೆಚ್ಚುತ್ತದೆ. ಕಸ ಕುಡಿಸುವುದಾದರೂ ಕೂಡ ಇದನ್ನು ಎಂದಿಗೂ ಕೊಳಕಾಗಿರುವ ಸ್ಥಳಗಳಲ್ಲಿ ಇಡಬಾರದು.

Pic credit -  Pintrest

ಗರ್ಭಾವಸ್ಥೆಯಲ್ಲಿ ಮಗುವಿನ ಮೆದುಳಿನ ಸಾಮರ್ಥ್ಯ ವೃದ್ಧಿಸಲು ಈ ಹಣ್ಣನ್ನು ತಿನ್ನಿ