ಉಪವಾಸ ಪೂರ್ಣಗೊಂಡಾಗ ಮುಸ್ಲಿಮರು ಮೊದಲು ಖರ್ಜೂರ ತಿನ್ನುವುದೇಕೆ?

02 March 2025

Pic credit - Pintrest

Akshatha Vorkady

ಮುಸ್ಲಿಮರ ಪವಿತ್ರ ರಂಜಾನ್​​ ತಿಂಗಳು ಆರಂಭವಾಗಿದೆ. ಈ ಸಮಯದಲ್ಲಿ ಉಪವಾಸ ಮಾಡಲಾಗುತ್ತದೆ.

Pic credit - Pintrest

ಆದರೆ ಪ್ರತೀ ಬಾರಿ ಉಪವಾಸ ಮುರಿಯುವ ಸಮಯದಲ್ಲಿ ಮೊದಲು ಖರ್ಜೂರ ತಿನ್ನುವುದನ್ನು ನೀವು ಗಮನಿಸಿರಬಹುದು.

Pic credit - Pintrest

ಧಾರ್ಮಿಕ ನಂಬಿಕೆಗಳ ಪ್ರಕಾರ ಧರ್ಮ ಗುರುಗಳಾದ ಪ್ರವಾದಿ ಮೊಹಮ್ಮದ್​​ ಅವರಿಗೆ ಖರ್ಜೂರ ಬಹಳ ಪ್ರಿಯವಾದ ಹಣ್ಣು.

Pic credit - Pintrest

ಪ್ರವಾದಿ ಮೊಹಮ್ಮದ್ ಉಪವಾಸವನ್ನು ಕೊನೆಗೊಳಿಸುವಾಗ ಮೊದಲು ಖರ್ಜೂರ ತಿನ್ನುತ್ತಿದ್ದರು, ಅದನ್ನೇ ಮುಸ್ಲಿಮರು  ಅನುಸರಿಸುತ್ತಿದ್ದಾರೆ.

Pic credit - Pintrest

ಇದರ ಹೊರತಾಗಿ ಖರ್ಜೂರ ಅತ್ಯಂತ ಪೌಷ್ಟಿಕ ಹಣ್ಣಾಗಿದ್ದು ಉಪವಾಸದಿಂದ ದಣಿದಿದ್ದ ದೇಹಕ್ಕೆ ತಕ್ಷಣವೇ ಶಕ್ತಿಯನ್ನು ನೀಡುತ್ತದೆ.

Pic credit - Pintrest

ಖರ್ಜೂರದಲ್ಲಿ ನೈಸರ್ಗಿಕ ಸಿಹಿಕಾರಕವಿದ್ದು,  ಇವು ರಕ್ತದಲ್ಲಿ ಶೀಘ್ರವೇ ತಲುಪಿ ದೇಹದ ಎಲ್ಲಾ ಭಾಗಗಳಿಗೆ ರವಾನಿಸಲ್ಪಟ್ಟು ಚೈತನ್ಯವನ್ನು ನೀಡುತ್ತವೆ.

Pic credit - Pintrest

ಖರ್ಜೂರ ಜೀರ್ಣಾಂಗಗಳಲ್ಲಿ ಸುಲಭವಾಗಿ ಜೀರ್ಣಗೊಳ್ಳುತ್ತವೆ. ದಿನಪೂರ್ತಿ ಉಪವಾಸದ ನಂತರ ಖರ್ಜೂರ ತಿನ್ನುವುದು ತುಂಬಾ ಒಳ್ಳೆಯ ಆಯ್ಕೆ. 

Pic credit - Pintrest

ಈ ಗುಣಗಳನ್ನು ನೋಡಿ ಜನರನ್ನು ಹೇಗೆಂದು ತಿಳಿಯಿರಿ