ಮನೆಯ ಈ ದಿಕ್ಕಿಗೆ ಪಾದರಕ್ಷೆಗಳನ್ನು ಇಡಲೇಬೇಡಿ

27 November 2024

Pic credit - Pintrest

Akshatha Vorkady

ವಾಸ್ತು ಶಾಸ್ತ್ರದಲ್ಲಿ ಪಾದರಕ್ಷೆಗಳನ್ನು ಇಡುವ ಸ್ಥಳಗಳಿಗೂ ಕೆಲವು ವಾಸ್ತು ನಿಯಮಗಳನ್ನು ಪಾಲಿಸಬೇಕು.

Pic credit - Pintrest

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಚಪ್ಪಲಿಗಳನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಲೇಬಾರದು. 

Pic credit - Pintrest

ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಚಪ್ಪಲಿ ಇಡುವುದರಿಂದ ಮನೆಯಲ್ಲಿ ನಕರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ನಂಬಲಾಗಿದೆ. 

Pic credit - Pintrest

ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಪಾದರಕ್ಷೆ ಇಡುವುದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ. ಮನೆಯ ಆರ್ಥಿಕ ಸ್ಥಿತಿ ದುರ್ಬಲಗೊಳ್ಳುತ್ತದೆ.

Pic credit - Pintrest

ಇದಲ್ಲದೇ ಚಪ್ಪಲಿ ಅಥವಾ ಶೂಗಳನ್ನು ತಲೆಕೆಳಗಾಗಿ ಇಡಲೇಬೇಡಿ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

Pic credit - Pintrest

ಮಲಗುವ ಕೋಣೆಯಲ್ಲಿ ಚಪ್ಪಲಿಗಳನ್ನು ಇಡುವುದು ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿಗೆ ಕಾರಣವಾಗುತ್ತವೆ.

Pic credit - Pintrest

ವಾಸ್ತು ಶಾಸ್ತ್ರದ ಪ್ರಕಾರ, ಪಾದರಕ್ಷೆಗಳನ್ನು ಯಾವಾಗಲೂ ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು.

Pic credit - Pintrest

ನಿಮ್ಮ ಮನಸ್ಥಿತಿ ಬದಲಾಯಿಸುವ ಐದು ನಿಯಮಗಳಿವು