ಗುರುವಾರದಂದು ಯಾವ ದೇವರನ್ನು ಪೂಜಿಸಬೇಕು? ಇದರಿಂದ ಸಿಗುವ ಫಲಾಫಲಗಳೇನು

30 November 2023

ಗುರುವಾರದಂದು ಯಾವ ದೇವರನ್ನು ಪೂಜಿಸಬೇಕು? ಇದರಿಂದ ಸಿಗುವ ಫಲಾಫಲಗಳೇನು

Preeti Bhat Gunavanthe

ಗುರುವಾರ ವಿಷ್ಣುವಿನ ಹಾಗೂ ಗುರುವಾದ ಬೃಹಸ್ಪತಿಯ ದಿನ.

ಗುರುವಾರ ವಿಷ್ಣುವಿನ ಹಾಗೂ ಗುರುವಾದ ಬೃಹಸ್ಪತಿಯ ದಿನ.

ಇಂದು ರಾಯರ ಜೊತೆಗೆ, ಸಾಯಿಬಾಬರನ್ನು ಪೂಜಿಸಿದರೂ ಕೂಡ ವಿಶೇಷ ಫಲ ಸಿಗುತ್ತದೆ.

ಇಂದು ರಾಯರ ಜೊತೆಗೆ, ಸಾಯಿಬಾಬರನ್ನು ಪೂಜಿಸಿದರೂ ಕೂಡ ವಿಶೇಷ ಫಲ ಸಿಗುತ್ತದೆ.

ಈ ದಿನ ಹಳದಿ ಬಣ್ಣದ ಬಟ್ಟೆ ಧರಿಸುವುದರಿಂದ ಉತ್ತಮ ಫಲ ಪ್ರಾಪ್ತಿಯಾಗುತ್ತದೆ.

ಈ ದಿನ ಹಳದಿ ಬಣ್ಣದ ಬಟ್ಟೆ ಧರಿಸುವುದರಿಂದ ಉತ್ತಮ ಫಲ ಪ್ರಾಪ್ತಿಯಾಗುತ್ತದೆ.

ಈ ದಿನದ ಪೂಜೆಯಲ್ಲಿ ವಿಷ್ಣುವಿಗೆ ಅರಶಿಣ ಬಣ್ಣದ ಹೂವು, ವಸ್ತುಗಳನ್ನು ಅರ್ಪಿಸಿ. 

ಗುರುವಾರ ಭಗವದ್ಗೀತೆ ಪಠಿಸುವುದರಿಂದ ಕಷ್ಟಕಾರ್ಪಣ್ಯಗಳು ದೂರವಾಗುತ್ತದೆ. 

ಈ ದಿನ ವ್ರತವನ್ನು ಕೈಗೊಳ್ಳುವವರು ತುಪ್ಪದಿಂದ ತಯಾರಿಸಿದ ಆಹಾರವನ್ನು ಸೇವಿಸಿ.

ಹಳದಿ ಬಣ್ಣದ ಬೇಳೆ ಕಾಳುಗಳನ್ನು ಹಾಗೂ ಬೆಲ್ಲವನ್ನು ಗುರುವಾರದಂದು ದಾನ ಮಾಡಿ.  

'ಓಂ ಜೈ ಜಗದೀಶ್ ಹರೇ' ಎಂಬ ಮಾತ್ರವನ್ನು 108 ಸಲ ಜಪಿಸಿ.