ಸಂಕಷ್ಟಹರ ಚತುರ್ಥಿಯಂದು ಗಣೇಶನನ್ನು ಪೂಜಿಸುವಾಗ ಯಾವ ಮಂತ್ರ ಪಠಣ ಮಾಡಬೇಕು?

30 November 2023

Author: Preeti Bhat Gunavanthe

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರೂ ಮೇ ದೇವ ಸರ್ವಕಾರ್ಯೇಷು ಸರ್ವದಾ

ಗಜಾನನಂ ಭೂತಗಣಾದಿಸೇವಿತಂ ಕಪಿತ್ಥಜಂಭೂಫಲ ಚಾರೂಭಕ್ಷಣಂ ಉಮಾಸುತಂ ಶೋಕವಿನಾಶಕಾರಕಂ ನಮಾಮಿ ವಿಘ್ನೇಶ್ವರ ಪಾದಪಂಕಜಂ

ಮಾಲ್ಯಾದೀನಿ ಸುಗಂಧೀನಿ ವೈ ಪ್ರಭೋ, ಮಯಾಹೃತಾನಿ ಪುಷ್ಪಾಣಿ ಗೃಹೃಂತಾಂ ಪೂಜನಾಯ ಭೌಃ

ನವಭಿಸ್ತಂತುಭಿರ್ಯುಕ್ತಂ ತ್ರಿಗುಣಂ ದೇವತಾಮಯಂ, ಉಪವೀತಂ ಮಯಾ ದತ್ತಂ ಗೃಹಣ ಪರಮೇಶ್ವರ

ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್‌

ಓಂ ವಿಘ್ನವಿನಾಶಕಾಯ ನಮಃ

ಓಂ ಹ್ರೀಂಗ್ ಗ್ರೀಂಗ್ ಹ್ರೀಂಗ್