ಉತ್ಥಾನ ದ್ವಾದಶಿಯಂದು ತುಳಸಿ ಪೂಜೆ ಮಾಡುವಾಗ ಯಾವ ಮಂತ್ರ ಪಠಿಸಬೇಕು?

 24 November 2023

ಓಂ ಶ್ರೀ ತುಳಸ್ಯೈ ವಿದ್ಮಹೇ ವಿಷ್ಣು ಪ್ರಿಯಾಯೈ ಧೀಮಹೀ ತನ್ನೋ ವೃಂದಾ ಪ್ರಚೋದಯಾತ್‌

ತುಲಸೀ ಕಾನನಂ ಚೈವ ಗೃಹೇ ಯಸ್ಯಾವತಿಷ್ಠತಿ ತದ್ಗೃಹಂ ತೀರ್ಥಭೂತಂ ಹಿ ನಾಯಾಂತಿ ಯಮಕಿಂಕರಃ

ಓಂ ಸುಭದ್ರಾಯ ನಮಃ ಮಾತಸ್ತುಳಸಿ ಗೋವಿಂದ ಹೃದಯಾನಂದ ಕಾರಿಣೀ ನಾರಾಯಣಸ್ಯ ಪೂಜಾರ್ಥಂ ಚಿನೋಮಿ ತ್ವಾಂ ನಮೋಸ್ತುತೇ

ತುಳಸಿ ಶ್ರೀರ್ಮಹಾಲಕ್ಷ್ಮೀರ್ವಿಧ್ಯಾವಿಧ್ಯಾ ಯಯಶಸ್ವಿನೀ ಧರ್ಮಾ ಧರ್ಮಾನನಾ ದೇವೀ ದೇವೀದೇವಮನಃ ಪ್ರಿಯಾ

ಲಭತೇ ಸುತರಾಂ ಭಕ್ತಿಮಂತೇ ವಿಷ್ಣುಪದಂ ಲಭೇತ್‌ ತುಳಸಿ ಭೂರ್ಮಹಾಲಕ್ಷ್ಮೀಃ ಪದ್ಮಿನೀ ಶ್ರೀಹರಿಪ್ರಿಯಾ

ಗತಾಮೇಘಾ ವಿಯಚ್ಚೈವ ನಿರ್ಮಲಂ ನಿರ್ಮಲಾ ದಿಶಃ ಶಾರದಾನಿಚ ಪುಷ್ಪಾಣಿ ಗ್ರಹಣಾ ಮಮ ಕೇಶವ

ದೇವೀಂ ಕನಕಸಂಪನ್ನಾಂ ಕನಕಾಭರಣೈರ್ಯತಾಂ ದಾಸ್ಯಾಮಿ ವಿಷ್ಣವೇ ತುಭ್ಯಂ ಬ್ರಹ್ಮಲೋಕ ಜಿಗೀಷಯಾ

ಉತ್ತಿಷ್ಟೋತ್ತಿಷ್ಠ ಗೋವಿಂದ ತ್ಯಜನಿದ್ರಾಂ ಜಗತ್ಪತೇ ತ್ವಯಿ ಸುಪ್ತೇ ಜಗತ್ ಸುಪ್ತಂ ಉತ್ಥಿತೇ ಜೋತ್ಥಿತಂ ಜಗತ್

Next: ಜ್ಯೋತಿಷ್ಯದ ಪ್ರಕಾರ ನೀವು ಉಜ್ವಲ ಭವಿಷ್ಯವನ್ನು ಹೊಂದುವ 8 ಲಕ್ಷಣಗಳು