ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ನಾಯಕರ ಸಂಪೂರ್ಣ ಪಟ್ಟಿ ಇಲ್ಲಿದೆ

ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ನಾಯಕರ ಸಂಪೂರ್ಣ ಪಟ್ಟಿ ಇಲ್ಲಿದೆ

12 November 2023

ಮೊಹಮ್ಮದ್ ಅಜರುದ್ದೀನ್ 23 ವಿಶ್ವಕಪ್ ಪಂದ್ಯಗಳಲ್ಲಿ ನಾಯಕರಾಗಿದ್ದಾಗ 12 ಪಂದ್ಯಗಳಲ್ಲಿ ಸೋತಿದ್ದರು.

ಮೊಹಮ್ಮದ್ ಅಜರುದ್ದೀನ್ 23 ವಿಶ್ವಕಪ್ ಪಂದ್ಯಗಳಲ್ಲಿ ನಾಯಕರಾಗಿದ್ದಾಗ 12 ಪಂದ್ಯಗಳಲ್ಲಿ ಸೋತಿದ್ದರು.

12 ಪಂದ್ಯಗಳಲ್ಲಿ ನಾಯಕತ್ವವಹಿಸಿದ್ದ ದುಲೀಪ್ ಮೆಂಡಿಸ್ ಅವರು 11 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದ್ದರು.

12 ಪಂದ್ಯಗಳಲ್ಲಿ ನಾಯಕತ್ವವಹಿಸಿದ್ದ ದುಲೀಪ್ ಮೆಂಡಿಸ್ ಅವರು 11 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದ್ದರು.

ಸ್ಟೀಫನ್ ಫ್ಲೆಮಿಂಗ್ 27 ವಿಶ್ವಕಪ್ ಪಂದ್ಯಗಳಲ್ಲಿ ನಾಯಕನಾಗಿ 10 ಪಂದ್ಯಗಳನ್ನು ಸೋತಿದ್ದರು.

ಸ್ಟೀಫನ್ ಫ್ಲೆಮಿಂಗ್ 27 ವಿಶ್ವಕಪ್ ಪಂದ್ಯಗಳಲ್ಲಿ ನಾಯಕನಾಗಿ 10 ಪಂದ್ಯಗಳನ್ನು ಸೋತಿದ್ದರು.

ಜೇಸನ್ ಹೋಲ್ಡರ್ 16 ವಿಶ್ವಕಪ್ ಪಂದ್ಯಗಳಲ್ಲಿ 10 ರಲ್ಲಿ ಸೋಲನ್ನು ಎದುರಿಸಿದ್ದರು.

ಗುಲ್ಬದಿನ್ ನೈಬ್ ನಾಯಕರಾಗಿ ಆಡಿದ ಎಲ್ಲಾ 9 ವಿಶ್ವಕಪ್ ಪಂದ್ಯಗಳನ್ನು ಸೋತಿದ್ದಾರೆ.

ಶಕೀಬ್ ಅಲ್ ಹಸನ್ 14 ವಿಶ್ವಕಪ್ ಪಂದ್ಯಗಳಲ್ಲಿ ನಾಯಕತ್ವವಹಿಸಿದ್ದು, ಇದರಲ್ಲಿ 9 ರಲ್ಲಿ ಸೋಲನ್ನು ಎದುರಿಸಿದ್ದಾರೆ.

ಇಮ್ರಾನ್ ಖಾನ್ ನಾಯಕರಾಗಿ 22 ವಿಶ್ವಕಪ್ ಪಂದ್ಯಗಳಲ್ಲಿ 8 ರಲ್ಲಿ ಸೋತಿದ್ದರು.

ಸ್ಟೀವ್ ಟಿಕೊಲೊ ನಾಯಕರಾಗಿ 13 ವಿಶ್ವಕಪ್ ಪಂದ್ಯಗಳಲ್ಲಿ 8 ರಲ್ಲಿ ಸೋತಿದ್ದರು.

NEXT: ಏಕದಿನ ವಿಶ್ವಕಪ್‌ನಲ್ಲಿ ವೇಗದ ಶತಕ ಸಿಡಿಸಿದ ಬ್ಯಾಟರ್​ ಯಾರು ಗೊತ್ತಾ?