ಏಕದಿನ ಪಂದ್ಯದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಟಾಪ್ 10 ವಿಕೆಟ್‌ಕೀಪರ್​ಗಳ ಪಟ್ಟಿ ಇಲ್ಲಿದೆ.

25 October 2023

ದಿನೇಶ್ ರಾಮ್ದಿನ್ (ವೆಸ್ಟ್ ಇಂಡೀಸ್): 2014 ರಲ್ಲಿ ಬಾಸ್ಸೆಟೆರೆಯಲ್ಲಿ ಬಾಂಗ್ಲಾದೇಶ ವಿರುದ್ಧ 169 ರನ್ ಸಿಡಿಸಿದ್ದರು.

ಕುಮಾರ ಸಂಗಕ್ಕಾರ (ಶ್ರೀಲಂಕಾ): 2013 ರಲ್ಲಿ ಕೊಲಂಬೊದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 169 ಬಾರಿಸಿದ್ದರು.

ಶಾಯ್ ಹೋಪ್ (ವೆಸ್ಟ್ ಇಂಡೀಸ್): 2019 ರಲ್ಲಿ ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧ 170 ರನ್ ಬಾರಿಸಿದ್ದರು.

ಲ್ಯೂಕ್ ರೊಂಚಿ (ನ್ಯೂಜಿಲೆಂಡ್): 2015 ರಲ್ಲಿ ಡ್ಯುನೆಡಿನ್‌ನಲ್ಲಿ ಶ್ರೀಲಂಕಾ ವಿರುದ್ಧ 170* ರನ್ ಸಿಡಿಸಿದ್ದರು.

ಆಡಮ್ ಗಿಲ್‌ಕ್ರಿಸ್ಟ್ (ಆಸ್ಟ್ರೇಲಿಯಾ): 2004 ರಲ್ಲಿ ಹೋಬರ್ಟ್‌ನಲ್ಲಿ ಜಿಂಬಾಬ್ವೆ ವಿರುದ್ಧ 172 ರನ್ ಸಿಡಿಸಿದ್ದರು.

ಜಸ್ಕರನ್ ಮಲ್ಹೋತ್ರಾ (ಯುಎಸ್‌ಎ): 2021 ರಲ್ಲಿ ಅಲ್ ಅಮರತ್‌ನಲ್ಲಿ PNG ವಿರುದ್ಧ 173* ರನ್‌ ಸಿಡಿಸಿದ್ದರು

ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕ): 2023 ರಲ್ಲಿ ಮುಂಬೈನಲ್ಲಿ ಬಾಂಗ್ಲಾದೇಶ ವಿರುದ್ಧ 174 ರನ್ ಸಿಡಿಸಿದ್ದಾರೆ.

ಲಿಟ್ಟನ್ ದಾಸ್ (ಬಾಂಗ್ಲಾದೇಶ): 2020 ರಲ್ಲಿ ಸಿಲ್ಹೆಟ್‌ನಲ್ಲಿ ಜಿಂಬಾಬ್ವೆ ವಿರುದ್ಧ 176 ರನ್ ಬಾರಿಸಿದ್ದರು.

ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕ): 2016 ರಲ್ಲಿ ಸೆಂಚುರಿಯನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 178 ರನ್ ಬಾರಿಸಿದ್ದರು.

ಎಂಎಸ್ ಧೋನಿ (ಭಾರತ): 2005 ರಲ್ಲಿ ಜೈಪುರದಲ್ಲಿ ಶ್ರೀಲಂಕಾ ವಿರುದ್ಧ 183* ರನ್ ಬಾರಿಸಿದ್ದರು.