kohli (6)

ವರ್ಷದಲ್ಲಿ ಕಿಂಗ್ ಕೊಹ್ಲಿ ಗಳಿಸಿದ ಆದಾಯ ಎಷ್ಟು ಕೋಟಿ ಗೊತ್ತಾ?

6 september 2024

Pic credit: Google

ಪೃಥ್ವಿ ಶಂಕರ

TV9 Kannada Logo For Webstory First Slide
ಕಳೆದ ಒಂದು ವರ್ಷದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಕ್ರೀಡಾಪಟುಗಳ ಪಟ್ಟಿಯನ್ನು ಸ್ಟ್ಯಾಟಿಸ್ಟಾ ಬಿಡುಗಡೆ ಮಾಡಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಹೆಸರೂ ಸೇರಿದೆ.

Pic credit: Google

ಕಳೆದ ಒಂದು ವರ್ಷದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಕ್ರೀಡಾಪಟುಗಳ ಪಟ್ಟಿಯನ್ನು ಸ್ಟ್ಯಾಟಿಸ್ಟಾ ಬಿಡುಗಡೆ ಮಾಡಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಹೆಸರೂ ಸೇರಿದೆ.

kohli (8)

Pic credit: Google

ವರದಿಯ ಪ್ರಕಾರ, ಸೆಪ್ಟೆಂಬರ್ 1, 2023 ರಿಂದ ಸೆಪ್ಟೆಂಬರ್ 1, 2024 ರವರೆಗೆ ವಿರಾಟ್ ಕೊಹ್ಲಿ 847 ಕೋಟಿ ರೂ. ಆದಾಯ ಗಳಿಸಿದ್ದಾರೆ.

ಒಂದು ವರ್ಷದಲ್ಲಿ ವಿರಾಟ್ ಕೊಹ್ಲಿ 847 ಕೋಟಿ ಗಳಿಸಿದ್ದರೂ ಅತಿ ಹೆಚ್ಚು ಹಣ ಗಳಿಸಿದ ಕ್ರೀಡಾಪಟುಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ ಎಂಬುದು ಕುತೂಹಲಕಾರಿ ಸಂಗತಿ.

Pic credit: Google

ಒಂದು ವರ್ಷದಲ್ಲಿ ವಿರಾಟ್ ಕೊಹ್ಲಿ 847 ಕೋಟಿ ಗಳಿಸಿದ್ದರೂ ಅತಿ ಹೆಚ್ಚು ಹಣ ಗಳಿಸಿದ ಕ್ರೀಡಾಪಟುಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ ಎಂಬುದು ಕುತೂಹಲಕಾರಿ ಸಂಗತಿ.

Pic credit: Google

ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಕಳೆದ ಒಂದು ವರ್ಷದಲ್ಲಿ ಅತಿ ಹೆಚ್ಚು ಅಂದರೆ 2,081 ಕೋಟಿ ರೂ. ಸಂಪಾಧಿಸಿದ್ದಾರೆ.

Pic credit: Google

ಎರಡನೇ ಸ್ಥಾನದಲ್ಲಿರುವ ಜಾನ್ ರೋಡ್ರಿಗಸ್ ಕಳೆದ ಒಂದು ವರ್ಷದಲ್ಲಿ 1,712 ಕೋಟಿ ರೂಪಾಯಿ ಗಳಿಸಿದ್ದಾರೆ.

Pic credit: Google

ಮೂರನೇ ಸ್ಥಾನದಲ್ಲಿರುವ ಅರ್ಜೆಂಟೀನಾ ಸ್ಟಾರ್ ಲಿಯೋನೆಲ್ ಮಿಸ್ಸಿ ಕಳೆದ ಒಂದು ವರ್ಷದಲ್ಲಿ 1,074 ಕೋಟಿ ರೂ. ಸಂಪಾಧಿಸಿದ್ದಾರೆ.

Pic credit: Google

ಉಳಿದಂತೆ ಲೆಬ್ರಾನ್ ಜೇಮ್ಸ್ 990 ಕೋಟಿ ರೂ. ಸಂಪಾಧಿಸಿದ್ದರೆ, ಮತ್ತೊಬ್ಬ ಫುಟ್ಬಾಲ್ ಎಂಬಪ್ಪೆ 881 ಕೋಟಿ ರೂ. ಆದಾಯ ಗಳಿಸಿದ್ದಾರೆ.

Pic credit: Google

ಬಾಸ್ಕೆಟ್‌ಬಾಲ್ ಆಟಗಾರ ಜಿಯಾನಿಸ್ ಆಂಟೆಟೊಕೌಂಪೊ 873 ಕೋಟಿ ರೂ. ಸಂಪಾಧಿಸಿದರೆ, ಫುಟ್‌ಬಾಲ್ ಆಟಗಾರ ನೇಮರ್-ಕರೀಮ್ ಬೆಂಜೆಮಾ 864 ಕೋಟಿ ರೂ. ಆದಾಯ ಗಳಿಸಿದ್ದಾರೆ.