ಏಕದಿನ ವಿಶ್ವಕಪ್ನಲ್ಲಿ ಕೆಎಲ್ ರಾಹುಲ್ ಪ್ರದರ್ಶನದ ಪೂರ್ಣ ವಿವರ ಇಲ್ಲಿದೆ.
09 October 2023
ಏಕದಿನ ವಿಶ್ವಕಪ್ನಲ್ಲಿ ರಾಹುಲ್ ಇದುವರೆಗೆ 10 ಪಂದ್ಯಗಳನ್ನಾಡಿದ್ದಾರೆ.
ಇದರಲ್ಲಿ 581 ಎಸೆತಗಳನ್ನು ಎದುರಿಸಿರುವ ರಾಹುಲ್ 458 ರನ್ ಕಲೆಹಾಕಿದ್ದಾರೆ.
2019 ರ ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧ 118 ಎಸೆತಗಳಲ್ಲಿ 111 ರನ್ ಸಿಡಿಸಿದ್ದು ರಾಹುಲ್ರ ಅತ್ಯುತ್ತುಮ ಪ್ರದರ್ಶನವಾಗಿದೆ.
ಇದುವರೆಗೆ ರಾಹುಲ್ ಏಕದಿನ ವಿಶ್ವಕಪ್ನಲ್ಲಿ 57.21 ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.
ಏಕದಿನ ವಿಶ್ವಕಪ್ನಲ್ಲಿ ರಾಹುಲ್ ಅವರ ಬ್ಯಾಟ್ನಿಂದ 1 ಶತಕ ಹಾಗೂ 3 ಅರ್ಧಶತಕ ಸಿಡಿದಿವೆ.
ಇದಲ್ಲದೆ 7 ಸಿಕ್ಸರ್ ಸಿಡಿಸಿರುವ ರಾಹುಲ್ 39 ಫೋರ್ಗಳನ್ನು ಬಾರಿಸಿದ್ದು, ಒಮ್ಮೆ ಮಾತ್ರ ಶೂನ್ಯಕ್ಕೆ ಔಟಾಗಿದ್ದಾರೆ.
ಇದನ್ನೂ ಓದಿ