ಧರ್ಮ ಬದಲಿಸಿದ ಭಾರತದ ಮೂವರು ಕ್ರಿಕೆಟಿಗರ ಪಟ್ಟಿಯಲ್ಲಿ ಒಬ್ಬ ಕನ್ನಡಿಗ

09 December 2024

Pic credit: Google

ಪೃಥ್ವಿ ಶಂಕರ

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧರ್ಮ ಬದಲಾಯಿಸಿದ ಅನೇಕ ಆಟಗಾರರು ಇದ್ದಾರೆ. ಇದರಲ್ಲಿ ಭಾರತೀಯ ಆಟಗಾರರೂ ಸೇರಿದ್ದಾರೆ.

Pic credit: Google

ಹಾಗೆ ಧರ್ಮ ಬದಲಿಸಿದ ಭಾರತೀಯ ಕ್ರಿಕೆಟಿಗರ ಪೈಕಿ ಮೂವರು ಸ್ಟಾರ್ ಆಟಗಾರರಿದ್ದು, ಇದರಲ್ಲಿ ಕರ್ನಾಟಕದ ಆಟಗಾರನೂ ಸೇರಿದ್ದಾನೆ.

Pic credit: Google

ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ ಆರಂಭದಲ್ಲಿ ಹಿಂದೂ ಆಗಿದ್ದರು. ಆದರೆ ಅವರು 1998 ರಲ್ಲಿ ತಮ್ಮ ಧರ್ಮವನ್ನು ಬದಲಾಯಿಸಿದರು.

Pic credit: Google

ವಿನೋದ್ ಕಾಂಬ್ಳಿ ಕ್ರಿಶ್ಚಿಯನ್ ಹುಡುಗಿಯನ್ನು ವಿವಾಹವಾದ ನಂತರ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು.

Pic credit: Google

ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಕರ್ನಾಟಕದ ಕೊಡುಗು ಮೂಲದ ರಾಬಿನ್ ಉತ್ತಪ್ಪ ಕೂಡ ಹಿಂದೂ ಆಗಿದ್ದರು. ಆದರೆ ಆ ನಂತರ ಕ್ರಿಶ್ಚಿಯನ್ ಆಗಿ ಮತಾಂತರಗೊಂಡರು.

Pic credit: Google

ರಾಬಿನ್ ಉತ್ತಪ್ಪ 25ನೇ ವಯಸ್ಸಿನಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಆಗಿ ಮತಾಂತರಗೊಂಡರು. ಪ್ರಸ್ತುತ ಭಾರತವನ್ನು ತೊರೆದಿರುವ ಉತ್ತಪ್ಪ ದುಬೈನಲ್ಲಿ ನೆಲೆ ನಿಂತಿದ್ದಾರೆ.

Pic credit: Google

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಕೃಪಾಲ್ ಸಿಂಗ್ ಕೂಡ ಸಿಖ್ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

Pic credit: Google