ಐಪಿಎಲ್‌ನಿಂದ ಅತಿ ಹೆಚ್ಚು ಆದಾಯ ಗಳಿಸಿದ ಪ್ಲೇಯರ್ ಯಾರು ಗೊತ್ತಾ?

07 september 2024

Pic credit: Google

ಪೃಥ್ವಿ ಶಂಕರ

Pic credit: Google

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನಿಂದ ಹೆಚ್ಚು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಟಾಪ್-3 ರಲ್ಲಿದ್ದಾರೆ.

Pic credit: Google

ರೋಹಿತ್ ಶರ್ಮಾ ಐಪಿಎಲ್‌ನ 17 ಸೀಸನ್‌ಗಳಲ್ಲಿ ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ. ಈ ಅವಧಿಯಲ್ಲಿ ಅವರು ಗರಿಷ್ಠ 194.6 ಕೋಟಿ ರೂ. ಸಂಪಾಧಿಸಿದ್ದಾರೆ.

Pic credit: Google

ರೋಹಿತ್ ಶರ್ಮಾ ನಂತರ ಎರಡನೇ ಸ್ಥಾನದಲ್ಲಿರುವ ಧೋನಿ 188.8 ಕೋಟಿ ರೂ. ಆದಾಯ ಗಳಿಸಿದ್ದಾರೆ.

Pic credit: Google

ವಿರಾಟ್ ಕೊಹ್ಲಿ ಕೂಡ ಇದುವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮಾತ್ರ ಆಡಿದ್ದು, ಒಟ್ಟು 188.2 ಕೋಟಿ ರೂ. ಸಂಪಾಧಿಸಿದ್ದಾರೆ.

Pic credit: Google

ಐಪಿಎಲ್‌ನಿಂದ ಹೆಚ್ಚು ಗಳಿಕೆಯ ವಿಷಯದಲ್ಲಿ ರವೀಂದ್ರ ಜಡೇಜಾ ನಾಲ್ಕನೇ, ಸುನಿಲ್ ನರೈನ್ ಐದನೇ ಮತ್ತು ಸುರೇಶ್ ರೈನಾ ಆರನೇ ಸ್ಥಾನದಲ್ಲಿದ್ದು, ಈ ಮೂವರು ಕ್ರಮವಾಗಿ 125.01 ಕೋಟಿ, 113.24 ಕೋಟಿ ಮತ್ತು 110.74 ಕೋಟಿ ಗಳಿಸಿದ್ದಾರೆ.

Pic credit: Google

ಡಿವಿಲಿಯರ್ಸ್ ಐಪಿಎಲ್‌ನಿಂದ 102 ಕೋಟಿ ಗಳಿಸಿ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೆ, ಶಿಖರ್ ಧವನ್ 100.05 ಕೋಟಿ ರೂ. ಆದಾಯದೊಂದಿಗೆ 8ನೇ ಸ್ಥಾನದಲ್ಲಿದ್ದಾರೆ.

Pic credit: Google

ಕೆಎಲ್ ರಾಹುಲ್ 99.1 ಕೋಟಿ ರೂ. ಸಂಪಾಧನೆಯೊಂದಿಗೆ 9ನೇ ಸ್ಥಾನದಲ್ಲಿದ್ದರೆ, ಗ್ಲೆನ್ ಮ್ಯಾಕ್ಸ್ ವೆಲ್ 96.42 ಕೋಟಿ ರೂ.ಗಳೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.

Pic credit: Google

ಗೌತಮ್ ಗಂಭೀರ್ ಐಪಿಎಲ್‌ನಿಂದ 94.62 ಕೋಟಿ ಗಳಿಸಿದ್ದು, ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದ್ದಾರೆ.

Pic credit: Google

ದಿನೇಶ್ ಕಾರ್ತಿಕ್ 92.42 ಕೋಟಿ ರೂ. ಆದಾಯದೊಂದಿಗೆ 12ನೇ ಸ್ಥಾನದಲ್ಲಿದ್ದಾರೆ.