ಊರ್ವಶಿ ರೌಟೇಲಾ ಎದುರು ಸೋತ ವಿರಾಟ್ ಕೊಹ್ಲಿ!

20 January 2025

Pic credit: Google

ಪೃಥ್ವಿ ಶಂಕರ

ನಟಿ ಊರ್ವಶಿ ರೌಟೇಲಾ ಅವರು ತಮ್ಮ ಹೊಸ ಚಿತ್ರ ಡಾಕು ಮಹಾರಾಜ್ ಮೂಲಕ ಪ್ರಸ್ತುತ ಸುದ್ದಿಯಲ್ಲಿದ್ದಾರೆ.

Pic credit: Google

ಈ ಚಿತ್ರದ ಯಶಸ್ಸಿನ ನಡುವೆ ಊರ್ವಶಿ ರೌಟೇಲಾ ತಾವು ವಿರಾಟ್ ಕೊಹ್ಲಿಯನ್ನು ಸೋಲಿಸಿರುವುದಾಗಿ ಹೇಳಿಕೊಂಡಿದ್ದಾರೆ.

Pic credit: Google

ಜನಪ್ರಿಯತೆಯ ದೃಷ್ಟಿಯಿಂದ ವಿರಾಟ್ ಕೊಹ್ಲಿಯನ್ನು ಸೋಲಿಸಿದ್ದೇನೆ ಎಂದು ಊರ್ವಶಿ ರೌಟೇಲಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೇಳಿಕೊಂಡಿದ್ದಾರೆ.

Pic credit: Google

ಜನವರಿ 2025 ರಲ್ಲಿ, ಊರ್ವಶಿ ರೌಟೇಲಾ ಅವರ ಜನಪ್ರಿಯತೆ ವಿರಾಟ್ ಕೊಹ್ಲಿ ಮತ್ತು ಪಿಎಂ ಮೋದಿಗಿಂತ ಹೆಚ್ಚಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

Pic credit: Google

ವರದಿಗಳ ಪ್ರಕಾರ, ಊರ್ವಶಿ ಅಭಿನಯದ ಚಿತ್ರ ಡಾಕು ಮಹಾರಾಜ್ ಇದುವರೆಗೆ 150 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.

Pic credit: Google

ನಟಿಯಾಗಿರುವುದರ ಹೊರತಾಗಿ, ಊರ್ವಶಿ ರೌಟೇಲಾ ದೊಡ್ಡ ಕ್ರಿಕೆಟ್ ಅಭಿಮಾನಿ ಕೂಡ. ಹೀಗಾಗಿ ಅವರು ಆಗಾಗ್ಗೆ ಟೀಂ ಇಂಡಿಯಾವನ್ನು ಬೆಂಬಲಿಸಲು ಮೈದಾನದಕ್ಕೆ ಬರುತ್ತಾರೆ.

Pic credit: Google

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಫೆಬ್ರವರಿ 23 ರಂದು ನಡೆಯಲಿದ್ದು, ಈ ಪಂದ್ಯದಲ್ಲಿ ಊರ್ವಶಿ ರೌಟೇಲಾ ಅವರನ್ನು ನೋಡಬಹುದು. ಈ ಪಂದ್ಯ ದುಬೈನಲ್ಲಿ ನಡೆಯಲಿದೆ

Pic credit: Google