ಕಾಂಬ್ಳಿ ಮತ್ತು ಸಚಿನ್ ನಡುವೆ ಯಾರು ಹೆಚ್ಚು ವಿದ್ಯಾವಂತರು?
10 December 2024
Pic credit: Google
ಪೃಥ್ವಿ ಶಂಕರ
ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಎಂತಹ ಸ್ನೇಹಿತರು ಎಂಬುದನ್ನು ಟೀಂ ಇಂಡಿಯಾ ಅಭಿಮಾನಿಗಳಿಗೆ ಹೊಸದಾಗಿ ಹೇಳಬೇಕಿಲ್ಲ.
Pic credit: Google
ಕಾಂಬ್ಳಿ ಮತ್ತು ಸಚಿನ್ ಹೇಗೆ ಒಟ್ಟಿಗೆ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ್ದರೋ, ಹಾಗೆಯೇ ಈ ಇಬ್ಬರು ಒಟ್ಟಿಗೆ ವಿದ್ಯಾಭ್ಯಾಸವನ್ನು ಮಾಡಿದ್ದರು.
Pic credit: Google
ಆದರೆ ಪ್ರಶ್ನೆಯೆಂದರೆ, ಈ ಇಬ್ಬರಲ್ಲಿ ಯಾರು ಹೆಚ್ಚು ವಿದ್ಯಾವಂತರು?ಎಂಬುದು.
Pic credit: Google
ಮಾಧ್ಯಮ ವರದಿಗಳ ಪ್ರಕಾರ, ಸಚಿನ್ ತೆಂಡೂಲ್ಕರ್ 12 ನೇ ತರಗತಿಯವರೆಗೆ ಓದಿದ್ದಾರೆ.
Pic credit: Google
ವಿನೋದ್ ಕಾಂಬ್ಳಿ ಅವರ ಶಿಕ್ಷಣದ ಬಗ್ಗೆ ಅನೇಕ ವರದಿಗಳಲ್ಲಿ, ಅವರು 10 ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದಾರೆ ಎಂದು ಹೇಳಲಾಗಿದೆ
Pic credit: Google
ಸಚಿನ್ ಒಬ್ಬ ಪ್ರಾಧ್ಯಾಪಕರ ಮಗನಾಗಿದ್ದರೆ, ಕಾಂಬ್ಳಿ ತಂದೆ ಮೆಕ್ಯಾನಿಕ್ ಆಗಿದ್ದರು.
Pic credit: Google
ಸಚಿನ್ ಮತ್ತು ಕಾಂಬ್ಳಿ ಇಬ್ಬರೂ ಶಾರದಾಶ್ರಮ ವಿದ್ಯಾಮಂದಿರದಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದಾರೆ.
Pic credit: Google
ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡಗಳಲ್ಲಿ ಭಾರತಕ್ಕೆ ಯಾವ ಸ್ಥಾನ?