ಟಾಲಿವುಡ್ ನಲ್ಲೂ ಕನ್ನಡದ ಕಿಸ್ ಬೆಡಗಿಯದ್ದೇ ಹವಾ

ಟಾಲಿವುಡ್​​​​​​ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆಯುತ್ತಿರುವ ನಟಿ ಶ್ರೀಲೀಲಾ

ಕನ್ನಡದ ಕಿಸ್​​ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಚಿರಪರಿಚಿತೆ ಈಕೆ

ಇತ್ತೀಚೆಗೆ ಹಳದಿ ಬಣ್ಣದ ಉಡುಗೆ  ತೊಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ.

ಕ್ಯೂಟ್​​ ಪೋಟೋಗಳನ್ನು ಸ್ವತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನಟಿ

ತೆಲುಗಿನ ಪೆಳ್ಳಿ ಸಂದಡಿ ಚಿತ್ರದಲ್ಲಿ ನಟಿಸಿ ಮೊದಲ ಸಿನಿಮಾದಲ್ಲಿ ಟಾಲಿವುಡ್ ಅಭಿಮಾನಿಗಳ ಮನ ಗೆದ್ದ ಶ್ರೀ ಲೀಲಾ 

ಇತ್ತೀಚೆಗಷ್ಟೇ ವಿಜಯ್‌ ದೇವರಕೊಂಡ ಹಾಗೂ ಶ್ರೀಲೀಲಾ ಒಟ್ಟಿಗೆ ನಟಿಸುತ್ತಿರುವ ಸಿನಿಮಾದ ಮುಹೂರ್ತ ನೆರವೇರಿದೆ.