ಕನ್ನಡದ ನಟಿ ಶ್ರೀಲೀಲಾ ಟಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ

ತೆಲುಗಿನ ದೊಡ್ಡ ಸ್ಟಾರ್​ಗಳೊಟ್ಟಿಗೆ ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದಾರೆ.

ಬೇಡಿಕೆ ಹೆಚ್ಚಾದಂತೆ ಸಹಜವಾಗಿಯೇ ನಟಿಯ ಸಂಭಾವನೆ ಹೆಚ್ಚಾಗಿದೆ

ಮೊದಲು ಒಂದು ಕೋಟಿಗೂ ಕಡಿಮೆ ಮೊತ್ತಕ್ಕೆ ಸಿನಿಮಾ ಮಾಡುತ್ತಿದ್ದರು ಶ್ರೀಲೀಲಾ

ಈಗ ಪ್ರತಿ ಸಿನಿಮಾಕ್ಕೆ ಸುಮಾರು ಮೂರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ

ಪ್ರತಿಭಾವಂತ ನಟಿ ಶ್ರೀಲೀಲಾಗೆ ಇಷ್ಟು ಸಂಭಾವನೆ ದುಬಾರಿ ಏನಲ್ಲ

ಉತ್ತಮ ನೃತ್ಯಗಾರ್ತಿ ಮತ್ತು ನಟಿ ಎರಡೂ ಆಗಿದ್ದಾರೆ ಶ್ರೀಲೀಲಾ

ಶ್ರೀಲೀಲಾ ಪ್ರಸ್ತುತ ಮಹೇಶ್ ಬಾಬು ಸಿನಿಮಾದಲ್ಲಿ ನಟಿಸುತ್ತಿದ್ದಾರೆ

ಬಾಲಕೃಷ್ಣ ಸಿನಿಮಾದಲ್ಲಿಯೂ ಶ್ರೀಲೀಲಾ ನಾಯಕಿ