ಮಹೇಶ್​ ಬಾಬು ಜತೆ ನಟಿ ಶ್ರೀಲೀಲಾ

ತೆಲುಗಿನಲ್ಲಿ ಹೆಚ್ಚುತ್ತಿದೆ ಶ್ರೀಲೀಲಾಗೆ ಬೇಡಿಕೆ

ಮಹೇಶ್​ ಬಾಬು ಸಿನಿಮಾದಲ್ಲಿ ನಟಿಸೋ ಸಾಧ್ಯತೆ

‘ಕಿಸ್​’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಶ್ರೀಲೀಲಾ

‘ಬೈ ಟು ಲವ್​’ ಚಿತ್ರಕ್ಕೂ ಶ್ರೀಲೀಲಾ ನಾಯಕಿ

ಫೆಬ್ರವರಿ 18ಕ್ಕೆ ರಿಲೀಸ್​ ಆಗುತ್ತಿದೆ ಈ ಸಿನಿಮಾ