ವೈದ್ಯ ವೃತ್ತಿಯ ಬದಲು ನಟನೆ ಆರಿಸಿಕೊಂಡಿದ್ದಾರೆ ಶ್ರೀಲೀಲಾ

ವೃತ್ತಿಯಲ್ಲಿ ಬೇಗ ಮೇಲೇರುತ್ತಿದ್ದಾರೆ ಶ್ರೀಲೀಲಾ

ಶ್ರೀಲೀಲಾಗೆ ನಟಿ ಸಾವಿತ್ರಿ ಬಹಳ ಇಷ್ಟವಂತೆ

ಸಾವಿತ್ರಿ ರೀತಿಯಂತೆ ನಾನೂ ಆಗಬೇಕೆಂಬ ಆಸೆ ಶ್ರೀಲೀಲಾಗೆ

ಸಾವಿತ್ರಿ ನಟಿಸಿದ ಮಾದರಿಯ ಪಾತ್ರಗಳು ಸಿಗಬೇಕೆಂಬ ಕೋರಿಕೆ ಅವರಿಗೆ

ಶ್ರೀಲೀಲಾಗೆ ಸೌಂದರ್ಯ ಎಂದರೂ ಬಹಳ ಇಷ್ಟವಂತೆ

ಈಗಿನ ನಟಿಯರಲ್ಲಿ ಸಾಯಿ ಪಲ್ಲವಿ ಬಹಳ ಇಷ್ಟವಾಗ್ತಾರಂತೆ

ಶ್ರೀಲೀಲಾ ಟಾಲಿವುಡ್​ನ ಬೇಡಿಕೆಯ ನಟಿಯಾಗಿದ್ದಾರೆ

ತೆಲುಗಿನ ಸ್ಟಾರ್ ನಟರೊಟ್ಟಿಗೆ ನಟಿಸುತ್ತಿದ್ದಾರೆ ಶ್ರೀಲೀಲಾ